ಬುಧನಿಂದ ಕೋಟ್ಯಾಧಿಪತಿ ಯೋಗ... ಈ ರಾಶಿಗಳಿಗೆ ವ್ಯಾಪಾರದಲ್ಲಿ ಭರಪೂರ ಲಾಭ, ಕೈ ತುಂಬಾ ಹಣ, ರಾಜವೈಭೋಗ !
ನವೆಂಬರ್ 26ರ ನಂತರ ಡಿಸೆಂಬರ್ 16 ರಂದು ಬೆಳಿಗ್ಗೆ 2.25ಕ್ಕೆ ಬುಧ ನೇರವಾಗಿ ಚಲಿಸಲಿದ್ದಾನೆ. ಬುಧ ವಕ್ರಿಯಿಂದ ಮೂರು ರಾಶಿಗಳ ಅದೃಷ್ಟ ಖುಲಾಯಿಸಲಿದೆ.
ವೃಷಭ ರಾಶಿ: ಬಡ್ತಿ ಪಡೆಯುವಿರಿ. ವ್ಯಾಪಾರಗಳಿಗೆ ಉತ್ತಮ ಲಾಭ ದೊರೆಯಲಿದೆ. ಬಡ್ತಿ ಜೊತೆ ಸಂಬಳದಲ್ಲಿಯೂ ಏರಿಕೆಯಾಗಲಿದೆ. ಅವಿವಾಹಿತರಿಗೆ ಮದುವೆ ಯೋಗವಿದೆ.
ಮೀನ ರಾಶಿ: ಸುವರ್ಣ ಯುಗ ಪ್ರಾರಂಭವಾಗಲಿದೆ. ಹೊಸ ಅವಕಾಶಗಳು ದೊರೆಯುವುದು. ಆದಾಯದಲ್ಲಿ ಹೆಚ್ಚಳವಾಗಲಿದೆ.
ಕಟಕ ರಾಶಿ: ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ವೈವಾಹಿಕ ಸಮಸ್ಯೆಗಳು ದೂರವಾಗುತ್ತವೆ. ಸಂಪೂರ್ಣ ಬೆಂಬಲ ದೊರೆಯಲಿದೆ. ಮಾನಸಿಕ ನೆಮ್ಮದಿ ಪಡೆಯುತ್ತೀರಿ. ಮನಸ್ಸು ಸಂತೋಷವಾಗಿರುತ್ತದೆ.
ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.