ಅಸ್ತನಾಗಿರುವ ಬುಧ ಬೆಳಗಲಿದ್ದಾನೆ ಈ ರಾಶಿಯವರ ಅದೃಷ್ಟ

Sat, 19 Mar 2022-10:31 am,

ಬುಧಗ್ರಹವು ವೃಷಭ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿಯನ್ನು ನೀಡುತ್ತದೆ.  ಹೊಸ ಉದ್ಯೋಗ ಸಿಗುವ ಅವಕಾಶ ಸಿಗಲಿದೆ. ಆದಾಯ ಹೆಚ್ಚಲಿದೆ. ಸಾಂಸಾರಿಕ ಸುಖ ವೃದ್ಧಿಯಾಗಲಿದೆ.

ಬುಧ ಗ್ರಹವು ಮಿಥುನ ರಾಶಿಯವರಿಗೆ ಕುಟುಂಬದಲ್ಲಿ ಬಹಳಷ್ಟು ಸಂತೋಷವನ್ನು ತರುತ್ತದೆ. ವೃತ್ತಿಜೀವನಕ್ಕೂ ಸಮಯ ಉತ್ತಮವಾಗಿರುತ್ತದೆ. ಬಡ್ತಿ ಸಿಗುವ ಸಾಧ್ಯತೆ ಇದೆ. 

ಸಿಂಹ ರಾಶಿಯವರಿಗೆ ಹೊಸ ಉದ್ಯೋಗವನ್ನು ಲಭಿಸುಅವ ಸಾಧ್ಯತೆ ಇದೆ. ಆರ್ಥಿಕ ಲಾಭವಾಗುವ ಅವಕಾಶಗಳು ಹೆಚ್ಚಿವೆ. ರಾಜಕೀಯದಲ್ಲಿ ಸಕ್ರಿಯರಾಗಿರುವ ಜನರು ವಿಶೇಷ ಲಾಭವನ್ನು ಪಡೆಯಬಹುದು.   

ಕನ್ಯಾ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿಯನ್ನು ಸಿಗುತ್ತದೆ. ವಿತ್ತೀಯ ಲಾಭವೂ ಆಗಬಹುದು. 

ಬುಧಗ್ರಹವು ತುಲಾ ರಾಶಿಯ ಜನರಿಗೆ ಬಲವಾದ ಆತ್ಮವಿಶ್ವಾಸ ಮತ್ತು ಪ್ರಗತಿಯನ್ನು ನೀಡುತ್ತದೆ. ಕೆಲಸದಲ್ಲಿ ಯಶಸ್ಸು ಕಾಣುವಿರಿ. ಕುಟುಂಬದಲ್ಲಿ ಸಂತೋಷ ಇರುತ್ತದೆ. ಭೌತಿಕ ಸುಖಗಳು ಹೆಚ್ಚಾಗುತ್ತವೆ.

ಮಕರ ರಾಶಿಯವರ ಕಾರ್ಯಸ್ಥಳದಲ್ಲಿ ಬದಲಾವಣೆಗಲಾಗಳಿವೆ. ಆದರೆ ಈ ಬದಲಾವಣೆಯು ಧನಾತ್ಮಕವಾಗಿರುತ್ತದೆ ಮತ್ತು ಭವಿಷ್ಯದಲ್ಲಿ ಲಾಭವನ್ನು ತರುತ್ತದೆ. . ಸಂತೋಷ ಹೆಚ್ಚುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link