Milana Nagaraj: ತಾಯಿಯಾಗುತ್ತಿರುವ ಸಂತಸದಲ್ಲಿ ಲವ್ ಮಾಕ್ಟೇಲ್ ನಿಧಿಮಾ: ಹೊಸ ಫೋಟೋಶೂಟ್ನಲ್ಲಿ ಮಿಂಚಿದ ನಟಿ!
ಚಂದನವನದ ನಟಿ ಮಿಲನಾ ನಾಗರಾಜ್ ಸಿಲ್ಕ್ ರೆಡ್ ಬಾರ್ಡರ್ ಹಾಗೂ ಗೋಲ್ಡನ್ ಕ್ರೀಮ್ ಸಲ್ವಾರ್ ಕಮೀಸ್ ಧರಿಸಿಕೊಂಡು ಹೊಸ ಪೋಟೋಶೂಟ್ ಮಾಡಿಸಿದ್ದಾರೆ.
ನಟಿ ಮಿಲನಾ ನಾಗರಾಜ್ ಫೋಟೋಶೂಟ್ನಲ್ಲಿ ಸಿಂಪಲ್ ಓಲೆ ಹಾಗೂ ಒಂದು ಕೈಯಿಗೆ ಉಂಗುರವನ್ನು ಹಾಕಿಕೊಂಡು ಸಿಂಪಲ್ ಮೇಕಪ್ ಮಾಡಿಕೊಂಡಿದ್ದಾರೆ.
ಕನ್ನಡತಿ ಮಿಲನಾ ನಾಗರಾಜ್ ಕ್ಯಾಮೆಯಾಗೆ ಡಿಫರೆಂಟ್ ಡಿಫರೆಂಟಾಗಿ ಫೋಟೋಗಳಿಗೆ ಪೋಸ್ ನೀಡಿದ್ದು, ಕೆಲವು ಪೋಟೋಗಳನ್ನು ಗಮನಿಸಿದರೆ ಬೇಬಿ ಬಂಪ್ ಕೂಡ ಕಾಣುತ್ತದೆ.
ಮಿಲನಾ ನಾಗರಾಜ್ ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್ಗೆ ಈಗಾಗಲೇ ಎರಡು ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ.
ನಟಿ ಮಿಲನಾ ಗರ್ಭಿಣಿಯಾಗಿರುವ ಖುಷಿಯಲ್ಲಿ ಇತ್ತೀಚೆಗೆ ತಮ್ಮ ಗಂಡನ ಜೊತೆಗೆ ಬಾಲಿಗೆ ತೆರಳಿದ್ದರು. ಅಲ್ಲಿ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡುತ್ತಾ, ಸಖತ್ ಎಂಜಾಯ್ ಕೂಡ ಮಾಡಿದ್ದಾರೆ.