Tips for black hair : ಈ ಎಲೆಯ ರಸ ತೆಗೆದು ತೆಂಗಿನೆಣ್ಣೆಗೆ ಬೆರೆಸಿ ಹಚ್ಚಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುವುದು

Fri, 12 Jan 2024-11:14 am,

ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ವಿಶ್ವದ ಕೆಲವು ಭಾಗಗಳಲ್ಲಿ ಸಾರಭೂತ ತೈಲಗಳನ್ನು ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ.ಈ ಎಣ್ಣೆ ಕೂದಲು ಉದುರಿದ ಜಾಗದಲ್ಲಿ ಮತ್ತೆ ಕೂದಲು ಬೆಳೆಯಲು ಸಹಾಯ ಮಾಡುತ್ತದೆ.

ಪುದೀನಾ ಎಣ್ಣೆಯನ್ನು ಕೂದಲು ಉದುರುವಿಕೆಗೆ ಪರಿಹಾರವಾಗಿ ಬಳಸುತ್ತಾರೆ. ಪುದೀನಾ ಸಾರಭೂತ ತೈಲದಲ್ಲಿರುವ ಮೆಂಥಾಲ್ ವಾಸೋಡಿಲೇಟರ್ ಆಗಿರುವುದರಿಂದ ರಕ್ತದ ಹರಿವನ್ನು ಸುಧಾರಿಸುತ್ತದೆ.ಕೂದಲು ಕಿರುಚೀಲಗಳಿಗೆ ರಕ್ತದ ಹರಿವು ಹೆಚ್ಚಾಗುವುದರಿಂದ  ಕೂದಲು ಉದುರುವುದು ತಡೆಯುತ್ತದೆ. 

ನೇರ ನೆತ್ತಿಯ ಮೇಲೆ ಮಸಾಜ್ ಮಾಡುವ ಮೂಲಕ ಈ ಎಣ್ಣೆಯನ್ನು ಬಳಸಬಹುದು. ತೆಂಗಿನ ಎಣ್ಣೆಗೆ ಒಂದೆರಡು ಒಂದೆರಡು ಪುದೀನ ಎಣ್ಣೆಯನ್ನು ಸೇರಿಸಬೇಕು. ಹೀಗೆ ಎರಡು ಎಣ್ಣೆಯನ್ನು ಮಿಶ್ರಣ ಮಾಡಿ ಕೂದಲ ಮೇಲೆ ಮಸಾಜ್ ಮಾಡುತ್ತಾ ಬಂದರೆ ಕೂದಲಿಗೆ ಭಾರೀ ಪ್ರಯೋಜನ ಸಿಗುತ್ತದೆ.   

ಹೀಗೆ ಕೂದಲಿಗೆ ಎಣ್ಣೆ ಹಚ್ಚಿದ ನಂತರ 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು. ನಂತರ ಕೂದಲನ್ನು ತೊಳೆಯಿರಿ.ನಿಮ್ಮ ಶಾಂಪೂ ಮತ್ತು ಕಂಡಿಷನರ್ ಬಾಟಲಿಗಳಿಗೆ ಕೂಡಾ ಪುದೀನಾ ಎಣ್ಣೆಯನ್ನು ನೇರವಾಗಿ ಹಾಕಬಹುದು.ಶಾಂಪೂ ಅಥವಾ ಕಂಡಿಷನರ್‌ನ ಪ್ರತಿ ಔನ್ಸ್‌ಗೆ ಸುಮಾರು ಐದು ಹನಿಗಳನ್ನು  ಸೇರಿಸಬಹುದು, ಇದಕ್ಕಿಂತ ಹೆಚ್ಚು ಬೇರೆಸದಂತೆ ನೋಡಿಕೊಳ್ಳಿ. 

ಹೀಗೆ ಮಾಡುತ್ತಾ ಬಂದರೆ ಕೂದಲು ಉದುರುವುದು ತಡೆಯುವುದು ಮಾತ್ರವಲ್ಲ ಕೂದಲು ಬೆಳ್ಳಾಗಾಗುವುದನ್ನು ಕೂಡಾ ಶಾಶ್ವತವಾಗಿ ತಡೆಯಬಹುದು ಎನ್ನುತ್ತದೆ ಅಧ್ಯಯನ. ( ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link