ಭಾರತದ ಶ್ರೇಷ್ಠ ಬೌಲರ್ ಶಾರ್ದೂಲ್ ಠಾಕೂರ್ ಪತ್ನಿ ಎಷ್ಟೊಂದು ಕ್ಯೂಟ್! ಈಕೆಯ ಅಂದದ ಮುಂದೆ ಅನುಷ್ಕಾ ಬ್ಯೂಟಿ ಕೂಡ ಯಾವ ಲೆಕ್ಕಾ!

Mon, 29 Apr 2024-5:16 pm,

ಭಾರತದ ಶ್ರೇಷ್ಠ ಆಟಗಾರ ಶಾರ್ದೂಲ್ ಠಾಕೂರ್ ಇತ್ತೀಚೆಗೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಾವಿಂದು ಈ ವರದಿಯಲ್ಲಿ ಅವರ ಪತ್ನಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಶಾರ್ದೂಲ್ ಠಾಕೂರ್ ಪತ್ನಿಯ ಹೆಸರು ಮಿಥಾಲಿ ಪಾರುಲ್ಕರ್. ಇವರು ಮುಂಬೈನ ಖ್ಯಾತ ಉದ್ಯಮಿಯಾಗಿದ್ದು, ಕೊಲ್ಲಾಪುರದಲ್ಲಿ ವಾಸವಿದ್ದಾರೆ.

ಮಿಥಾಲಿ 2020 ರಲ್ಲಿ ಕಾರ್ಪೊರೇಟ್ ಕೆಲಸವನ್ನು ತೊರೆದು, ನಂತರ ಬ್ಯುಸಿನೆಸ್ ಮಾಡುತ್ತಿದ್ದಾರೆ. "ಆಲ್ ದಿ ಜಾಝ್ - ಐಷಾರಾಮಿ ಬೇಕ್ಸ್" ನ ಸ್ಥಾಪಕಿ ಈಕೆ.

ವಿಶೇಷವಾದ ಮತ್ತು ಕಸ್ಟಮೈಸ್ ಮಾಡಿದ ಕೇಕ್‌’ಗಳನ್ನು ತಯಾರಿಸುವ ಬೇಕರಿ ಇದಾಗಿದ್ದು, ಈ ಬೇಕರಿಯು ಮುಂಬೈನಲ್ಲಿ ಅನೇಕ ಮಳಿಗೆಗಳನ್ನು ಹೊಂದಿದೆ.

ಇನ್ನು ಶಾರ್ದೂಲ್ ಠಾಕೂರ್ ಮತ್ತು ಮಿಥಾಲಿ ಪಾರುಲ್ಕರ್ ಬಹಳ ಸಮಯದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ 2021 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇವರ ಖಾಸಗಿಯಾಗಿ ಇಟ್ಟುಕೊಂಡಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link