Hair Tips: ತೆಂಗಿನಎಣ್ಣೆಗೆ ಈ ಸೊಪ್ಪಿನ ರಸ ಬೆರೆಸಿ ತಲೆಗೆ ಹಚ್ಚಿ: ಕೆಲವೇ ದಿನಗಳಲ್ಲಿ ಮಾಯವಾಗುತ್ತೆ ಬಿಳಿ ಕೂದಲು!

Mon, 19 Sep 2022-6:58 pm,

ಪುದೀನಾ ಸೊಪ್ಪು ದೇಹಕ್ಕೆ ಉತ್ತಮ. ಜೊತೆಗೆ ಇದರ ರಸವನ್ನು ಎಣ್ಣೆಯೊಂದಿಗೆ ಮಿಶ್ರಣ ಮಾಡಿ ತಲೆಗೆ ಹಚ್ಚಿದರೆ ಸಮೃದ್ಧವಾಗಿ ಕೂದಲು ಬೆಳೆಯುತ್ತದೆ.

ಪುದೀನ ಎಣ್ಣೆಯಿಂದ ತಲೆಗೆ  ಮಸಾಜ್ ಮಾಡಿದರೆ ನೆಮ್ಮದಿ ಸಿಗುತ್ತದೆ, ಕೆಲಹೊತ್ತು ಹೀಗೆ ಮಾಡಿದರೆ ಚಿಂತೆ ತೊಲಗಿ ಕೊಂಚ ರಿಲ್ಯಾಕ್ಸ್ ಸಿಗುತ್ತದೆ.

ಆದರೆ ಕೂದಲಿಗೆ ಮಸಾಜ್ ಮಾಡುವಾಗ ಸೂಕ್ಷ್ಮತೆ ಕಾಪಾಡಬೇಕು. ಇನ್ನು ಮಸಾಜ್ ಮಾಡಿದ ಬಳಿಕ 10 ರಿಂದ 15 ನಿಮಿಷ ಹಾಗೆಯೇ ಬಿಡಿ

ಪುದೀನಾ ಎಣ್ಣೆ ಹಚ್ಚಿವುದರಿಂದ ಕೂದಲಿಗೆ ಉತ್ತಮ ಪೋಷಣೆ ಲಭಿಸುತ್ತದೆ. ಅಷ್ಟೇ ಅಲ್ಲದೆ ಬಿಳಿ ಕೂದಲುಗಳು ಕೆಲವೇ ದಿನಗಳಲ್ಲಿ ಮಾಯವಾಗುತ್ತದೆ.

ಪುದೀನಾ ಮತ್ತು ತೆಂಗಿನ ಎಣ್ಣೆಯ ಅಂಶಗಳು ಕೂದಲಿಗೆ ಸಾಕಷ್ಟು ಪ್ರೊಟೀನ್ ನೀಡುತ್ತದೆ. ಹೀಗಿರುವಾಗ ಬಿಳಿ ಕೂದಲು ಮತ್ತು ತಲೆಹೊಟ್ಟು ಶೀಘ್ರದಲ್ಲಿ ತೊಲಗುತ್ತದೆ

ZEENEWS TRENDING STORIES

By continuing to use the site, you agree to the use of cookies. You can find out more by Tapping this link