ಮೆಹಂದಿಯಲ್ಲಿ 2 ರೂಪಾಯಿಯ ಈ ವಸ್ತು ಬೆರೆಸಿ ಹಚ್ಚಿದ್ರೆ ನೈಸರ್ಗಿಕವಾಗಿ ಕಪ್ಪಾಗುತ್ತೆ ಬಿಳಿ ಕೂದಲು
ಬಿಳಿ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಹಲವು ಉತ್ಪನ್ನಗಳು ಲಭ್ಯವಿವೆ. ಆದರೂ, ಮೆಹಂದಿ ಬಳಕೆಯಿಂದ ಅಡ್ಡಪರಿಣಾಮಗಲಿಲ್ಲದೇ ಕೂದಲು ಕಪ್ಪಾಗಿಸಬಹುದು.
ಕೆಲವರಲ್ಲಿ ಮೆಹಂದಿ ಹಚ್ಚಿದರೆ ಬಿಳಿ ಕೂದಲು ಕಪ್ಪಾಗುವ ಬದಲು ಕೆಂಚಗಾಗುತ್ತದೆ ಎಂಬ ಭಯವಿದೆ.
ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ಕೇವಲ 2 ರೂಪಾಯಿಯ ಒಂದು ವಸ್ತು ನಿಮ್ಮ ಚಿಂತೆಗೆ ಶಾಶ್ವತ ಪರಿಹಾರ ನೀಡುತ್ತದೆ.
ಮೆಹಂದಿ ಅಥವಾ ಹೆನ್ನಾ ಪುಡಿಯೊಂದಿಗೆ 2 ರೂ.ಗಳ ಕಾಫಿ ಪುಡಿ ಬೆರೆಸಿ ಹೇರ್ ಡೈ ಮಾಡಿದ್ರೆ ಬಿಳಿ ಕೂದಲು ಒಂದೇ ಬಾರಿಗೆ ಕಪ್ಪಾಗುತ್ತದೆ.
ಮೆಹಂದಿಯೊಂದಿಗೆ ಕಾಫಿಪುಡಿ ಬೆರೆಸಿ ಹಚ್ಚುವುದರಿಂದ ಕೂದಲು ಗಾಢ ಕಪ್ಪಾಗುತ್ತದೆ. ಅಷ್ಟೇ ಅಲ್ಲ, ಇದರಿಂದ ಕೂದಲಿಗೆ ಯಾವುದೇ ರೀತಿಯ ಅಡ್ಡಪರಿಣಾಮಗಳು ಆಗುವುದಿಲ್ಲ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಜೀ ಕನ್ನಡ ನ್ಯೂಸ್ ಹೇಳಿಕೊಳ್ಳುವುದಿಲ್ಲ.