ಅನ್ನ ಬೇಯಿಸಿದ ನೀರಿಗೆ ಈ ಎಣ್ಣೆ ಬೆರೆಸಿ ಕುಡಿಯಿರಿ: ಸೊಂಟದ ಸುತ್ತ ತುಂಬಿರುವ ಕೊಬ್ಬು ಜಸ್ಟ್ 5 ದಿನದಲ್ಲಿ ಕರಗಿ ಹೋಗುತ್ತೆ

Fri, 21 Jun 2024-6:49 pm,

ಅಕ್ಕಿ ಬೇಯಿಸಿದ ನೀರು ತೂಕ ನಷ್ಟಕ್ಕೆ ಪ್ರಯೋಜನಕಾರಿ ಎಂದರೆ ನಂಬಲು ಸಾಧ್ಯವೇ? ಆಶ್ಚರ್ಯವಾಗಬಹುದು... ಆದರೆ ಇದು ಸತ್ಯ. ಅಕ್ಕಿ ನೀರು ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಹಲವು ರೀತಿಯ ಪೋಷಕಾಂಶಗಳಿದ್ದು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ.

ಅಕ್ಕಿ ನೀರಿನಲ್ಲಿ ಕಂಡುಬರುವ ಪೋಷಕಾಂಶಗಳು ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 3-4 ಕಪ್ ಬೇಯಿಸಿದ ಅಕ್ಕಿ ನೀರನ್ನು ಕುದಿಸಿ, ಅದಕ್ಕೆ ಒಂದು ಚಮಚ ರೋಸ್ಮೆರಿ ಎಣ್ಣೆ ಅಥವಾ ತೆಂಗಿನೆಣ್ಣೆಯನ್ನು ಸೇರಿಸಿ. ಇದನ್ನು ಫಿಲ್ಟರ್ ಮಾಡಿ ಸೇವಿಸಿ.

ಸಾಧ್ಯವಾದರೆ, ಊಟಕ್ಕೆ ಒಂದು ಗಂಟೆ ಮೊದಲು ಅಥವಾ ನಂತರ ಸೇವಿಸಿ. ಊಟಕ್ಕೆ ಮುಂಚೆ ಈ ನೀರು ಸೇವಿಸಿದರೆ ಹೊಟ್ಟೆ ತುಂಬುತ್ತದೆ. ಇದು ದೇಹದ ಕ್ಯಾಲೋರಿ ಮಟ್ಟವನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ.

ತೂಕ ಇಳಿಸುವುದರ ಹೊರತಾಗಿ, ಅಕ್ಕಿ ನೀರು ಇತರ ರೀತಿಯಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ದೇಹಕ್ಕೆ ಶಕ್ತಿಯನ್ನು ನೀಡುವುದಲ್ಲದೆ, ಮಲಬದ್ಧತೆ ಮತ್ತು ನಿರ್ಜಲೀಕರಣವನ್ನು ತಡೆಯುತ್ತದೆ.

ಇದಲ್ಲದೆ, ಅಕ್ಕಿ ನೀರನ್ನು ಸೇವಿಸುವುದರಿಂದ ವೈರಲ್ ಸೋಂಕುಗಳು ಮತ್ತು ಅತಿಸಾರವನ್ನು ಗುಣಪಡಿಸುತ್ತದೆ. ಇಷ್ಟು ಮಾತ್ರವಲ್ಲದೆ ಅಕ್ಕಿ ನೀರು ಕೂದಲನ್ನು ಸುಂದರವಾಗಿ ಮತ್ತು ದೃಢವಾಗಿ ಮಾಡುತ್ತದೆ.

ತೂಕವನ್ನು ಕಳೆದುಕೊಳ್ಳಲು ಇದು ತುಂಬಾ ಸುಲಭ ಮಾರ್ಗವಾಗಿದೆ. ಅಕ್ಕಿ ನೀರನ್ನು ಸೇವಿಸುವುದರಿಂದ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ದೇಹದ ಕೊಬ್ಬನ್ನು ಕಡಿಮೆ ಮಾಡಲು ಅಕ್ಕಿ ನೀರು ತುಂಬಾ ಪ್ರಯೋಜನಕಾರಿ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link