ಒಂದು ಗ್ಲಾಸ್ ನೀರಿನಲ್ಲಿ ಇದೊಂದು ಪದಾರ್ಥ ಬೆರೆಸಿ ಕುಡಿದ್ರೆ ಕೇವಲ ಎರಡೇ ವಾರದಲ್ಲಿ ಡೊಳ್ಳು ಹೊಟ್ಟೆ ಕರಗಿ ಸ್ಲಿಮ್ ಆಗ್ತೀರಾ..!
ತೂಕ ಇಳಿಕೆಗಾಗಿ ನೀವೂ ಸಹ ಇನ್ನಿಲ್ಲದ ಪ್ರಯತ್ನ ಮಾಡಿ ಸೋತಿದ್ದರೆ ಒಂದೇ ಒಂದು ಸಣ್ಣ ಪ್ರಯತ್ನವನ್ನು ನೀವು ಮಾಡಲೇ ಬೇಕು. ಇದಕ್ಕಾಗಿ ಏನೂ ಬೇಕಿಲ್ಲ. ಜಸ್ಟ್ ನೀವು ಕುಡಿಯುವ ನೀರಿಗೆ ಒಂದು ಪದಾರ್ಥವನ್ನು ಮಿಕ್ಸ್ ಮಾಡಿ ಕುಡಿಯಬೇಕು.
ನಿತ್ಯ ರಾತ್ರಿ ಹೊತ್ತು ಒಂದು ಲೋಟ ನೀರಿನಲ್ಲಿ 1 ಸ್ಪೂನ್ ಸಬ್ಜಾ ಸೀಡ್ಸ್ ನೆನೆಸಿ ಕುಡಿಯುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.
ನಿತ್ಯ ಸಬ್ಜಾ ಸೀಡ್ಸ್ ಬೆರೆಸಿದ ನೀರನ್ನು ಕುಡಿಯುವುದರಿಂದ ಇದು ದೇಹದಲ್ಲಿ ಸಂಗ್ರಹವಾಗಿರುವ ಬೊಜ್ಜನ್ನು ಬೆಣ್ಣೆಯಂತೆ ಕರಗಿಸುತ್ತದೆ.
ಪ್ರತಿದಿನ ಸಬ್ಜಾ ವಾಟರ್ ಕುಡಿಯುವುದರಿಂದ ಇದು ಕೇವಲ ಎರಡೇ ವಾರಗಳಲ್ಲಿ ಗಮನಾರ್ಹವಾಗಿ ತೂಕ ಇಳಿಕೆಗೆ ಕಾರಣವಾಗುತ್ತದೆ.
ಪ್ರತಿ ದಿನ ಸಬ್ಜಾ ಸೀಡ್ಸ್ ವಾಟರ್ ಕುಡಿಯುವುದರಿಂದ ಇದು ಮುಖ್ಯವಾಗಿ ಡೊಳ್ಳು ಹೊಟ್ಟೆಯಲ್ಲಿ ಸಂಗ್ರಹವಾಗಿರುವ ಕೊಬ್ಬಿನಾಂಶವನ್ನು ಕರಗಿಸಿ ಸ್ಲಿಮ್ ಬೆಲ್ಲಿಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ.
ಒಟ್ಟಾರೆಯಾಗಿ ಆರೋಗ್ಯಕರ ತೂಕ ಇಳಿಕೆ, ಸ್ಲಿಮ್ ಬೆಲ್ಲಿಗಾಗಿ ಸಬ್ಜಾ ವಾಟರ್ ಮ್ಯಾಜಿಕಲ್ ಪಾನೀಯ ಎಂತಲೇ ಹೇಳಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.