Monalisa : ಬಿಕಿನಿಯಲ್ಲಿ ಮಿಂಚಿದ ನಟಿ ಮೋನಾಲಿಸಾ..! ಫೋಟೋಸ್‌ ನೋಡಿ

Sun, 16 Jul 2023-11:34 pm,

ಭೋಜ್‌ಪುರಿ ರಾಣಿ ಎಂದೇ ಖ್ಯಾತರಾಗಿರುವ ಮೊನಾಲಿಸಾ ತಮ್ಮ ಮನಮೋಹಕ ಶೈಲಿಯಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ.  

ತಮ್ಮ ಬೋಲ್ಡ್ ಸ್ಟೈಲ್‌ನಿಂದ ಸಾಕಷ್ಟು ಅಭಿಮಾನಿ ಬಳವನ್ನು ಹೊಂದಿರುವ ಸುಂದರಿಗೆ ಸೋಷಿಯಲ್‌ ಮೀಡಿಯಾದಲ್ಲೂ ಕ್ರೇಜ್‌ ಇದೆ.  

ಇತ್ತೀಚೆಗೆ ನಟಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋಗಳು ವೈರಲ್‌ ಆಗಿವೆ.  

ಫೋಟೋದಲ್ಲಿ, ಮೋನಾಲಿಸಾ ಪ್ರಿಂಟೆಡ್ ಬಿಕಿನಿಯನ್ನು ಧರಿಸಿ ಈಜುಕೊಳದ ಬಳಿ ಮಾದಕವಾಗಿ ಪೋಸ್ ನೀಡಿದ್ದಾರೆ.  

ತಾರೆಯ ಈ ಮನಮೋಹಕ ಅವತಾರ ಆಕೆಯ ಅಭಿಮಾನಿಗಳನ್ನು ಬೆರಗುಗೊಳಿಸಿದೆ  

ಹಾರ್ಟ್‌, ಪೈರ್‌, ಸೇರಿದಂತೆ ಚಿತ್ರಕ್ಕೆ ಹಲವು ಕುತೂಹಲಕಾರಿ ಕಾಮೆಂಟ್‌ಗಳೂ ಬಂದಿವೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link