ಈ ರಾಶಿಯವರ ಜಾತಕದಲ್ಲಿ ಅದ್ಭುತ ರಾಜಯೋಗ !ಹರಿದು ಬರುವುದು ಧನ ಸಂಪತ್ತು! ಹಿಂದೆಂದೂ ಕಾಣದ ಕೀರ್ತಿ ಯಶಸ್ಸು ಪ್ರಾಪ್ತಿ!
ಗುರು ನಕ್ಷತ್ರದ ಸಂಕ್ರಮಣದಿಂದ ಮೂರು ರಾಶಿಯವರ ಜಾತಕದಲ್ಲಿ ಮಂಗಳಕರ ಯೋಗ ರೂಪುಗೊಳ್ಳುತ್ತಿದೆ. ಈ ಕಾರಣದಿಂದ ಈ ರಾಶಿಯವರು ಜೀವನದಲ್ಲಿ ಹಿಂದೆಂದೂ ಕಾಣದ ಯಶಸ್ಸು ಸಾಧಿಸಲಿದ್ದಾರೆ.
ವೃಷಭ ರಾಶಿ :ವೃತ್ತಿ ಬದುಕಿನ ಹೊಸ ಅಧ್ಯಾಯ ಆರಂಭವಾಗಲಿದೆ.ನಿಮ್ಮ ಕೈಯ್ಯಲ್ಲಿ ಲಕ್ಷ್ಮಿ ನಲಿದಾಡುವ ಕಾಲವಿದು.ನೀವು ಸ್ವಲ್ಪ ಪ್ರಯತ್ನ ಪಟ್ಟರೆ ಸಮಾಜದಲ್ಲಿ ಸ್ಥಾನಮಾನ, ಪ್ರತಿಷ್ಠೆ ತಾನಾಗಿಯೇ ಒಲಿದು ಬರುವುದು. ಎದುರಿರುವವರು ನಿಮ್ಮ ಮುಂದೆ ತಲೆ ಬಾಗುವ ಸಮಯ.
ಸಿಂಹ ರಾಶಿ:ಇಲ್ಲಿವರರೆಗೆ ನಿಮ್ಮ ಜೀವನದಲ್ಲಿ ಎದುರಾಗಿದ್ದ ಎಲ್ಲಾ ರೀತಿಯ ಅಡೆತಡೆಗಳು ನಿವಾರಣೆಯಾಗುವುದು.ಉದ್ಯಮ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಬಹಳ ದಿನಗಳಿಂದ ನಿಮ್ಮನ್ನು ಕಾಡುತ್ತಿದ್ದ ಸಮಸ್ಯೆಗಳು ಕೊನೆಗೊಳ್ಳುತ್ತವೆ.ಆರ್ಥಿಕವಾಗಿ ಮುಂದುವರೆಯುವಿರಿ.
ಧನು ರಾಶಿ :ನಿಮ್ಮ ಅದೃಷ್ಟದ ಬಾಗಿಲು ತೆರೆಯುವುದು.ಮುಂದಿನ ಮೂರು ತಿಂಗಳುಗಳು ನೀವೇನೇ ಮಾಡಿದರೂ ಸಂಪೂರ್ಣ ಯಶಸ್ಸು ಸಿಗುವುದು.ಸಂಪತ್ತು ಇದ್ದಕ್ಕಿದ್ದಂತೆ ಹೆಚ್ಚಾಗುವುದು.ಪಿತ್ರಾರ್ಜಿತ ಆಸ್ತಿ ಧನಲಾಭಕ್ಕೆ ಕಾರಣವಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ.Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.