20 ವರ್ಷಗಳವರೆಗೆ ಈ ರಾಶಿಯವರಿಗೆ ಶುಕ್ರ ದೆಸೆ !ಜೀವನದ ಸರ್ವ ಸುಖವೂ ಪ್ರಾಪ್ತಿ!ಪ್ರತಿ ಕಾರ್ಯದಲ್ಲಿಯೂ ಒಲಿದು ಬರುವುದು ವಿಜಯ ಮಾಲೆ !

Thu, 24 Oct 2024-8:36 am,

ಶುಕ್ರ ಮಹಾದಶಾ ಬರೋಬ್ಬರಿ 20  ವರ್ಷಗಳವರೆಗೆ ಇರುತ್ತದೆ. ಈ ದೆಸೆಯ ಕಾರಣದಿಂದ ಈ ರಾಶಿಯವರ ಜೀವನದಲ್ಲಿ 20  ವರ್ಷಗಳವರೆಗೆ ರಾಜಯೋಗ ನಡೆಯುತ್ತದೆ. ಇಷ್ಟು ವರ್ಷ ಈ ರಾಶಿಯವರ ಜೀವನದಲ್ಲಿ ನೋವು, ಕಷ್ಟ, ಸೋಲು  ಎದುರಾಗುವುದೇ ಇಲ್ಲ ಎನ್ನಲಾಗಿದೆ.   

ಮೇಷ ರಾಶಿ :ಈ ರಾಶಿಯವರಿಗೆ ಇದು ಸುವರ್ಣ ಯುಗ.ಯಾವ ಕೆಲಸ ಮಾಡಿದರೂ ಅದೃಷ್ಟ ಕೈ ಹಿಡಿಯುವುದು. ಸೋಲು ಎನ್ನುವ ಭಯ ಇಲ್ಲದೆ ಮುಂದುವರಿಯಬಹುದು. ಹೆಜ್ಜೆ ಹೆಜ್ಜೆಯೂ ನಿಮ್ಮನ್ನು ಗೆಲುವಿನ ದಡವೇ ಸೇರಿಸುವುದು. 

ಐಶ್ವರ್ಯ ಲಕ್ಷ್ಮೀಯ ಕೃಪೆ ನಿಮ್ಮ ಮೇಲೆ ಸದಾ ಇರುತ್ತದೆ.ಅನುಭವಿಸಿದ ಕಷ್ಟಗಳೆಲ್ಲಾ ಒಂದೊಂದಾಗಿ ಕಳೆದು ಹೋಗುವುದು. ಉನ್ನತ ಸ್ಥಾನಮಾನಕ್ಕೆ ಏರುವುದಿ ನಿಶ್ಚಿತ. ಸರ್ವ ಸುಖವೂ ಪ್ರಾಪ್ತಿಯಾಗುವುದು. 

ಬೆಟ್ಟದಂತೆ ಎದುರಾಗಿದ್ದ ಕಷ್ಟಗಳೆಲ್ಲಾ ಮಂಜಿನಂತೆ ಕರಗಿ ಹೋಗುವುದು. ಹೊಸ ಮನೆ, ವಾಹನ ಖರೀದಿ ಕನಸು ನನಸಾಗುವುದು.ಉನ್ನತ ಸ್ಥಾನಕ್ಕೆ ಏರುತ್ತಲೇ ಹೋಗುವಿರಿ. ಗೌರವ ಹೆಚ್ಚಾಗುವುದು.    

ಮೀನರಾಶಿ :ಜೀವನದ ಎಲ್ಲಾ ಐಶಾರಾಮಿ ಸುಖ ನಿಮ್ಮ ಪಾಲಿಗೆ ಒಲಿದು ಬರುವುದು.ಸಂಸಾರ ಸುಖ ಹತ್ತು ಪಟ್ಟು ಹೆಚ್ಚಾಗುವುದು. ಮಾಡುವ ಕೆಲಸವನ್ನು ಧೈರ್ಯದಿಂದ ಮಾಡಿ ಮುಗಿಸಿ. ನಿಮ್ಮ ನಿರೀಕ್ಷೆಯ ಫಲಿತಾಂಶವೇ ಸಿಗುವುದು. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link