2025ರ ಆರಂಭದಿಂದಲೇ ಈ ರಾಶಿಯವರ ಮೇಲೆ ಶನಿದೇವನ ಕೃಪಾದೃಷ್ಟಿ!ಮುಂದಿನ ಎರಡೂವರೆ ವರ್ಷ ಸಂಪತ್ತಿನ ಸುಧೆಯಲ್ಲಿಯೇ ತೇಲಿಸುತ್ತಾನೆ ಶನಿ ಮಹಾತ್ಮ!ಕಷ್ಟದ ನೆರಳೂ ಇವರ ಮೇಲೆ ಬೀಳದು

Sat, 26 Oct 2024-8:16 am,
Shani blessed Zodiac sign

ಶನಿಗ್ರಹ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗಲು ಸುಮಾರು ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ.ಒಂದು ರಾಶಿಯಲ್ಲಿ ದೀರ್ಘಕಾಲ ಉಳಿಯುವುದರಿಂದ, ರಾಶಿಗಳ ಮೇಲೆ ಶನಿ ಮಹಾತ್ಮನ ಪರಿಣಾಮ ಕೂಡಾ ಹೆಚ್ಚು.

Shani blessed Zodiac sign

2025 ರ ಆರಂಭದಲ್ಲಿಯೇ  ಶನಿ ದೇವ ತನ್ನ ಸ್ವಂತ ರಾಶಿ ಬಿಟ್ಟು ಗುರುವಿನ ಅಧಿಪತ್ಯದ ಮೀನ ರಾಶಿಯನ್ನು ಪ್ರವೇಶಿಸುತ್ತಾರೆ. ಹೀಗಾಗಿ ಮುಂದಿನ ಎರಡೂವರೆ ವರ್ಷ ಅಂದರೆ   2027 ರವರೆಗೆ  ಕೆಲವು ರಾಶಿಯವರ ಭಾಗ್ಯದ ಬಾಗಿಲು ತೆರೆಯುತ್ತದೆ.    

Shani blessed Zodiac sign

 ಶನಿ ದೇವನ ಕೃಪಾ ದೃಷ್ಟಿ ಯಾರ ಜಾತಕದಲ್ಲಿ ಕಂಡು ಬರುತ್ತದೆಯೋ ಅವರ ಜೀವನದಲ್ಲಿ  ಸಂತೋಷ, ಸಮೃದ್ದಿಗೆ ಕೊರತೆಯೇ ಇರುವುದಿಲ್ಲ.ಭಿಕ್ಷುಕನನ್ನು ಕೂಡಾ ರಾಜನನ್ನಾಗಿ ಮಾಡಿಸಬಲ್ಲ ಶಕ್ತಿ ಇರುವ ಗ್ರಹ ಎಂದರೆ ಅದು ಶನಿ ಗ್ರಹ. 

ಸಿಂಹ ರಾಶಿ: 2025 ರಲ್ಲಿ ಶನಿಯ  ಅತಿ ಹೆಚ್ಚು ಕೃಪಾ ದೃಷ್ಟಿ ಇರುವುದು ನಿಮ್ಮ ಮೇಲೆಯೇ. ಹಾಗಾಗಿ ಸಿರಿ ಸಂಪತ್ತಿಗೆ ಕೊರತೆಯಾಗುವುದಿಲ್ಲ. ಕಷ್ಟಗಳು ನಿಮ್ಮನ್ನು ತಲುಪುವ ಮುನ್ನವೇ ಕರಗಿ ಹೋಗುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿಸಿಗುವುದು. ಹೊಸ ಕೆಲಸಕ್ಕೆ ಕೈ ಹಾಕುವುದಾದರೆ ಉತ್ತಮ ಸಮಯ.  

ಕನ್ಯಾರಾಶಿ : ಮೀನ ರಾಶಿಯವರ ಸಂಪತ್ತು ವೃದ್ದಿಯಾಗುವುದು. ಹೊಸ ಮೂಲಗಳಿಂದ ಹಣ ಬರಲಿದೆ. ಹೊಸ ಮನೆ ನಿರ್ಮಾಣ ಮಾಡುವ ಯೋಗವಿದೆ. ಆರ್ಥಿಕ ಸ್ಥಿತಿ ಒಮ್ಮೆಲೇ ಏರುತ್ತದೆ.  ಮನಸ್ಸು ಸಂತೋಷದಿಂದ ಕೂಡಿರುತ್ತದೆ. 

ವೃಶ್ಚಿಕ ರಾಶಿ : ನಿಮ್ಮ ಬಹುದಿನಗಳ ಕನಸು ಈಡೇರುವ ಕಾಲ. ಸಾಕಷ್ಟು ಹಣ ಹರಿದು ಬರುವುದು. ನಿಮ್ಮ ವ್ಯಕ್ತಿತ್ವದಿಂದ ಇನ್ನೊಬ್ಬರನ್ನು ಸುಲಭವಾಗಿ ಪ್ರಭಾವಕ್ಕೆ ಗುರಿಯಾಗಿಸಬಹುದು. ವ್ಯಾಪಾರಿಗಳಿಗೆ ಇದು ಉತ್ತಮ ಸಮಯ.ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ.   

ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳು, ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ, ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link