ಒಂದೆರಡಲ್ಲ ಈ ರಾಶಿಯವರಿಗೆ 20 ವರ್ಷಗಳ ಶುಕ್ರ ದೆಸೆ : ನಿರಂತರ ರಾಜಯೋಗದಿಂದ ಉಕ್ಕಿ ಬರುವುದು ಧನ ಸಂಪತ್ತು !ಸಾಕ್ಷಾತ್ ಲಕ್ಷ್ಮಿಯೇ ಜೊತೆಗಿದ್ದು ಕಾಯುವಳು !
)
ಶುಕ್ರ ಮಹಾದೆಸೆ ಎನ್ನುವುದು ಒಂದೆರಡು ವರ್ಷ ಅಲ್ಲ. ಬರೋಬ್ಬರಿ 20 ವರ್ಷಗಳವರೆಗೆ ಇರುವುದು.ಆ ಕಾರಣದಿಂದಲೇ ಅದನ್ನು ಮಹಾದೆಸೆ ಎಂದು ಕರೆಯಲಾಗುತ್ತದೆ.
)
ಮೂರು ರಾಶಿಯವರ ಜೀವನದಲ್ಲಿ ಶುಕ್ರ ಮಹಾದೆಸೆಯ ಕಾರಣ 20 ವರ್ಷಗಳ ಕಾಲ ಅದೃಷ್ಟದ ಪರ್ವ ಕಾಲ. ಜೀವನದಲ್ಲಿ ಸಕಲ ರೀತಿಯ ಸುಖ, ಸೌಕರ್ಯ, ಸಿರಿ ಸಂಪತ್ತು ಹರಿದು ಬರುತ್ತದೆ. ಹೆಜ್ಜೆ ಹೆಜ್ಜೆಗೂ ಗೆಲುವು ನಿಮ್ಮದಾಗುವುದು.
)
ವೃಷಭ ರಾಶಿ : ಎಲ್ಲಾ ಕೆಲಸಗಳು ನೀವು ಅಂದುಕೊಂಡಂತೆಯೇ ನಡೆಯುವುದು. ಹಣಕಾಸಿನ ಸ್ಥಿತಿ ಭದ್ರವಾಗುವುದು. ನಿಮ್ಮಿಂದ ಏನು ಮಾಡಲು ಸಾಧ್ಯವಿಲ್ಲ ಎನ್ನುವವರು ಕೂಡಾ ನೀವೇ ಎಲ್ಲಾ ಎನ್ನುವಂಥ ಕಾಲ. ಜೀವನದಲ್ಲಿ ಬರೀ ಸಂತೋಷವೇ ಇರುವುದು.
ತುಲಾ ರಾಶಿ : ಕಷ್ಟಗಳು ಕೊನೆಯಾಗುವುದು. ನೆಮ್ಮದಿಯ ಜೀವನ ನಿಮ್ಮದಾಗುವುದು. ನಿಮ್ಮ ಪ್ರತಿ ನಿರ್ಧಾರ ಗೆಲುವಿಗೆ ಕಾರಣವಾಗುವುದು. ಹಣಕಾಸಿನ ಸಮಸ್ಯೆ ನೀಗುವುದು.
ಕನ್ಯಾ ರಾಶಿ :ನಿಮ್ಮ ಜೀವನದಲ್ಲಿ ತಾಳ್ಮೆ ಬಹಳ ಮುಖ್ಯ. ತಾಳ್ಯಿಂದಲೇ ಎಲ್ಲರನ್ನೂ ಸೋಲಿಸುವುದು ಸಾಧ್ಯವಾಗುತ್ತದೆ. ಮನೆ ನಿರ್ಮಾಣ, ವಾಹನ ಖರೀದಿ ಕನಸು ನನಸಾಗುವುದು. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಿ.
ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. Zee News ಅದನ್ನು ಖಚಿತಪಡಿಸುವುದಿಲ್ಲ.