ಶುಕ್ರದೆಸೆಯಿಂದ ಅಷ್ಟೈಶ್ವರ್ಯದಲ್ಲಿ ಮಿಂದೇಳುವರು ಈ ರಾಶಿಯವರು ! ಸ್ವಂತ ಮನೆ, ಕಾರು, ಉನ್ನತ ಸ್ಥಾನ ಮಾನ ಪ್ರಾಪ್ತಿ ಯೋಗ!
)
ನವೆಂಬರ್ 29 ರಂದು ಮಧ್ಯಾಹ್ನ ಮೂರು ಗಂಟೆ 37 ನಿಮಿಷಗಳಲ್ಲಿ ಶುಕ್ರನು ಉತ್ತರಾಷಾಢ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಶುಕ್ರನ ನಡೆಯಲ್ಲಿನ ಈ ಬದಲಾವಣೆ ಮೂರು ರಾಶಿಯವರ ಭಾಗ್ಯ ಬೆಳಗಲಿದೆ.
)
ಮೇಷ ರಾಶಿ : ನಿಮ್ಮ ಪಾಲಿಗೆ ಅದೃಷ್ದ ಬಾಗಿಲು ತೆರೆಯುವುದು. ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಾಗುತ್ತದೆ. ಹಠಾತ್ ಆರ್ಥಿಕ ಲಾಭವಾಗುವುದು. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ.ಆರೋಗ್ಯ ಚೆನ್ನಾಗಿರುತ್ತದೆ.
)
ಸಿಂಹ ರಾಶಿ : ಮನಸ್ಸಿಗೆ ನೆಮ್ಮದಿ ಸಿಗಲಿದೆ. ದಿಢೀರ್ ಸಂಪತ್ತು ಪಡೆಯುವ ಯೋಗ. ಕೈ ಸೇರದೆ ಉಳಿದುಕೊಂಡಿರುವ ಹಣ ಮತ್ತೆ ನಿಮ್ಮದಾಗುವುದು. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಲಿದೆ. ಸಂಬಂಧ ಗಟ್ಟಿಯಾಗಲಿದೆ.
ಕುಂಭ ರಾಶಿ : ಎರಡೂ ಕೈಗಳಿಂದ ಹಣವನ್ನು ಬಾಚಿಕೊಳ್ಳುವ ಸಮಯ ಇದು. ಮನೆ ಅಥವಾ ವಾಹನ ಖರೀದಿಸಬಹುದು.ಕೆಲಸದ ಕ್ಷೇತ್ರದಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತೀರಿ. ಸಾಲವಿದ್ದರೆ ಎಲ್ಲಾ ರೀತಿಯ ಸಾಲದಿಂದ ಮುಕ್ತಿ ಸಿಗುವುದು. ಮನಸ್ಸಿನ ಶಾಂತಿ ಹೆಚ್ಚುವುದು.
ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ. ZEE 24 ಗಂಟೆಗಳು ಅದನ್ನು ಖಚಿತಪಡಿಸುವುದಿಲ್ಲ.