ಶುಕ್ರದೆಸೆಯೊಂದಿಗೆ ನನಸಾಗುವುದು ಈ ರಾಶಿಯವರ ಸ್ವಂತ ಮನೆ ಕನಸು !ಹರಿದು ಬರುವುದು ಅಷ್ಟೈಶ್ವರ್ಯ!ಪ್ರಾಪ್ತಿಯಾಗುವುದು ಜೀವನದ ಸರ್ವ ಸುಖ
ಕೆಲವು ರಾಶಿಯವರ ಜಾತಕದಲ್ಲಿ ಶುಕ್ರದೆಸೆ ಆರಂಭವಾಗಲಿದೆ. ಶುಕ್ರ ದೆಸೆಯ ಕಾರಣದಿಂದಾಗಿ ಈ ರಾಶಿಯವರ ಜೀವನದಲ್ಲಿ ಸುಖ ಸಮೃದ್ದಿ ದಿನೇ ದಿನೇ ಹೆಚ್ಚುವುದು. ಆ ಅದೃಷ್ಟ ರಾಶಿಗಳು ಯಾವುವು ಎಂದರೆ ..
ಮೇಷ ರಾಶಿ : ನೀವು ಏನೇ ಕೆಲಸ ಮಾಡಿದರೂ ಅದು ನಿಮ್ಮ ನಿರೀಕ್ಷೆಯ ಫಲ ನೀಡುವುದು. ಇಟ್ಟ ಹೆಜ್ಜೆಯಲ್ಲೆಲ್ಲಾಗೆಳುವಿನ ಹಾದಿಯಾಗುವುದು. ಹಣಕಾಸಿನ ವಿಚಾರದಲ್ಲಿ ದೊಡ್ಡ ಮಟ್ಟದ ಲಾಭವಾಗುವುದು. ಲಕ್ಷ್ಮೀ ಕಟಾಕ್ಷ ನಿಮ್ಮ ಮೇಲಿರುವುದು.
ವೃಷಭ ರಾಶಿ :ಸಂಪತ್ತು ವೃದ್ಧಿಯಾಗಲಿದೆ.ಇದರೊಂದಿಗೆ ಸಂಸಾರದಲ್ಲಿ ನೆಮ್ಮದಿ ನೆಲೆಸಲಿದೆ.ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ನೀವು ವ್ಯಾಪಾರದಲ್ಲಿ ಸಾಕಷ್ಟು ಹಣವನ್ನು ಗಳಿಸಬಹುದು. ಹಣಕಾಸಿನ ಸ್ಥಿತಿ ಸದೃಢವಾಗಿರುವುದು.
ಕುಂಭ ರಾಶಿ:ಅನೇಕ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ.ಬಡ್ತಿ ಮತ್ತು ವೇತನ ಹೆಚ್ಚಳ ದೊರೆಯಬಹುದು.ಹಣಕಾಸಿನ ಮೂಲಗಳು ಹೆಚ್ಚಾಗುವುದು. ಸ್ವಂತ ಮನೆಯ ಕನಸು ನನಸಾಗುವುದು. ವ್ಯಾಪಾರದಲ್ಲಿಯೂ ಲಾಭವನ್ನು ಪಡೆಯುವಿರಿ
ಮೀನ ರಾಶಿ :ಅನಿರೀಕ್ಷಿತವಾಗಿ ಆರ್ಥಿಕ ಲಾಭವಾಗುವುದು. ವ್ಯವಹಾರದಲ್ಲಿ ಯಸ್ಸು ನಿಮ್ಮದಾಗುವುದು.ಆರ್ಥಿಕ ಬಿಕ್ಕಟ್ಟು ಕೊನೆಗೊಳ್ಳುತ್ತದೆ.ಸಂಪತ್ತು ಮತ್ತು ಸಮೃದ್ಧಿ ಇರುತ್ತದೆ.
ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. zee kannada news ಇದನ್ನು ಖಚಿತಪಡಿಸುವುದಿಲ್ಲ.