100 ವರ್ಷಗಳ ನಂತರ ಈ ರಾಶಿಯಲ್ಲಿ ಅದ್ಭುತ ರಾಜಯೋಗ !ವಾಹನ, ಮನೆ ಖರೀದಿ ಭಾಗ್ಯ ! ಶನಿ ಶುಕ್ರರು ಜೊತೆಯಾಗಿ ಕರುಣಿಸುವರು ಸಿರಿ ಸಂಪತ್ತು

Wed, 02 Oct 2024-8:46 am,

100 ವರ್ಷಗಳ ನಂತರ ಶುಕ್ರ ಮತ್ತು ಶನಿ ಗ್ರಹ ಒಟ್ಟಾಗಿ ನವಪಂಚಮ ರಾಜಯೋಗವನ್ನು ರೂಪಿಸಿದ್ದಾರೆ.ಈ ರಾಜಯೋಗದ ಪರಿಣಾಮ ಮೂರು ರಾಶಿಯವರ ಧನ ಸಂಪತ್ತು ಹೆಚ್ಚುವುದು.

ತುಲಾ ರಾಶಿಯವರ ಜಾತಕದಲ್ಲಿ ನವ ಪಂಚಮ ರಾಜಯೋಗದ ಜೊತೆಗೆ ಮಾಳವ್ಯ ರಾಜಯೋಗ ಕೂಡಾ ನಿರ್ಮಾಣವಾಗಿದೆ.ಇದರಿಂದ ಗೌರವ, ಕೀರ್ತಿ ಮತ್ತು ಯಶಸ್ಸು ಹೆಚ್ಚಾಗುತ್ತದೆ.ಆಕಸ್ಮಿಕ ಧನ ಲಾಭವಾಗುವುದು. ಸಾಲದಿಂದ ಮುಕ್ತಿ ಸಿಗುವುದು.  

ಹಣಕಾಸಿನ ತೊಂದರೆ ನೀಗುವುದು.ವೃತ್ತಿಯಲ್ಲಿ ಪ್ರಗತಿ ಕಾಣಬಹುದು.ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಕಾಣಬಹುದು.ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಹೆಗಲೇರುವುದು.  ನಿಮ್ಮ ಆಸೆಯನ್ನು ಪೂರೈಸುವ ಸಮಯ. 

ಕುಂಭ ರಾಶಿಯವರಿಗೆ ವಾಹನ ಅಥವಾ ಆಸ್ತಿಯನ್ನು ಖರೀದಿಸುವ ಭಾಗ್ಯ ಇದೆ. ಅದೃಷ್ಟದ ಬೆಂಬಲ ಇರುತ್ತದೆ. ಜೀವನದಲ್ಲಿ ನೆಮ್ಮದಿ ಸಂತೋಷ ಹೆಚ್ಚುವುದು.ವಿದೇಶ ಪ್ರವಾಸ ಮಾಡಬಹುದು.

ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳು, ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ, ZEE 24 ಗಂಟೆಗಳು ಅದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link