೩೦ ವರ್ಷಗಳ ನಂತರ ಈ ರಾಶಿಯಲ್ಲಿ ರಾಜಯೋಗ !ಜೀವನದಲ್ಲಿ ಹರಿದು ಬರುವುದು ಅಷ್ಟೈಶ್ವರ್ಯ !2025ರವರೆಗೆ ಶನಿ ಮಹಾತ್ಮನೇ ಕರುಣಿಸುವನು ರಾಜ ವೈಭೋಗ

Thu, 08 Aug 2024-8:56 am,

ಶನಿ ದೇವ ಎಂದ ಕೂಡಲೇ ಕಷ್ಟವನ್ನೇ ನೀಡುತ್ತಾನೆ ಎಂದಲ್ಲ. ಶನಿದೇವನ ಕೃಪಾ ದೃಷ್ಟಿ ಬಿದ್ದರೆ ಭಿಕ್ಷುಕ ಕೂಡಾ ರಾಜನಾಗುತ್ತಾನೆ.ಅದೇ ರೀತಿಯಲ್ಲಿ ತನ್ನ ನಡೆಯ ಕಾರಣದಿಂದಲೇ ಕೆಲವು ರಾಶಿಯವರಿಗೆ ರಾಜ ವೈಭೋಗವನ್ನೇ ಕರುಣಿಸಲಿದ್ದಾನೆ ಶನಿ ಮಹಾತ್ಮ. 

ನೀವು ಯಾವ ಕೆಲಸ ಮಾಡಿದರೂ ಅದೃಷ್ಟ ನಿಮ್ಮ ಬೆನ್ನಿಗಿರುತ್ತದೆ. ನೀವು ಕೈ ಹಾಕುವ ಕೆಲಸ ಯಶಸ್ಸಿನ ದಿಕ್ಕಿಗೇ ಸಾಗುವುದು.ಆರ್ಥಿಕ ಕಷ್ಟ ನಷ್ಟಗಳು ಕೊನೆಯಾಗುವುದು. ವ್ಯಾಪಾರಿಗಳು ದುಪ್ಪಟ್ಟು ಲಾಭ ಪಡೆಯುವ ಸಮಯ ಇದು.

ಶನಿಯ ಕೃಪೆ ಈ ರಾಶಿಯವರ ಮೇಲೆ ಅಪಾರವಾಗಿಯೇ ಇರಲಿದೆ.ಹಾಗಾಗಿ ಸೋಲುವ ಭಯ ಇಲ್ಲದೆ ನೀವು ಮುನ್ನಡೆಯಬಹುದು.ಮಾರ್ಚ್ 2025ರವರೆಗೆ ನಿಮ್ಮ ಬಾಳಿನಲ್ಲಿ ಹರಿದು ಬರುವುದು ಅಷ್ಟೈಶ್ವರ್ಯ.ನೆಮ್ಮದಿ ಹೆಚ್ಚಲಿದೆ.   

ಶನಿಯ ಕಾರಣದಿಂದಲೇ 2029ರವರೆಗೆ ನಿಮ್ಮ ಜೀವನದಲ್ಲಿ ಎಲ್ಲವೂ ಸುಖಮಯವೇ.  ಭೂಮಿ,ಮನೆ ಅಥವಾ ವಾಹನ ಖರೀದಿಸಬಹುದು.ವೃತ್ತಿ ಮತ್ತು ಆರ್ಥಿಕ ರಂಗದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯುತ್ತೀರಿ.  

ಸಾಡೇಸಾತಿ ಪರಿಣಾಮದಿಂದ ತತ್ತರಿಸಿ ಹೋಗಿದ್ದ ನಿಮ್ಮನ್ನು ಶನಿದೇವನೇ ಕೈ ಹಿಡಿದು ಮೇಲೆತ್ತುತ್ತಾನೆ.ಇನ್ನು ನಿಮ್ಮ ಜೀವನದಲ್ಲಿ ಏನಿದ್ದರೂ ಯಶಸ್ಸಿನ ಹಾದಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ.Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link