20 ವರ್ಷಗಳವರೆಗೆ ಈ ರಾಶಿಯವರಿಗೆ ಶುಕ್ರ ದೆಸೆ !ನಿರಂತರ ರಾಜಯೋಗದಿಂದ ಧನ, ಧಾನ್ಯ, ನೆಮ್ಮದಿಗೆ ಭಂಗವೇ ಇಲ್ಲ ! ಜೊತೆಗೇ ಹೆಜ್ಜೆ ಹಾಕುವಳು ಅದೃಷ್ಟ ಲಕ್ಷ್ಮೀ!

Thu, 05 Sep 2024-8:48 am,

ಜಾತಕದಲ್ಲಿ ಶುಕ್ರನ ಸ್ಥಾನ ಬಲವಾಗಿದ್ದು, ಶುಕ್ರನಿಂದ ಆಳಲ್ಪಟ್ಟಾಗ ಎಲ್ಲಾ ರೀತಿಯ ಸುಖ, ಸೌಕರ್ಯ, ಸಿರಿ ಸಂಪತ್ತು ಎಲ್ಲವೂ ನಿಮ್ಮದಾಗುವುದು.ಸೋಲು ಎನ್ನುವುದು ಗೊತ್ತೇ ಇರುವುದಿಲ್ಲ.   

ಶುಕ್ರ ಮಹಾ ದಶಾ 20 ವರ್ಷಗಳವರೆಗೆ ಇರುತ್ತದೆ.ಈ ಸಮಯದಲ್ಲಿ ಜೀವನದಲ್ಲಿ ನಡೆಯುವ ಪ್ರತಿ ಘಟನೆಗಳು ಹಿತವೆನಿಸುತ್ತದೆ.ಶುಕ್ರ ಅಂತರದಶಾ ಜೀವನದಲ್ಲಿ ಅಪಾರ ಪ್ರಮಾಣದ ಸಂಪತ್ತನ್ನು ತಂದು ಕೊಡಬಹುದು. 

ಮೂರು ರಾಶಿಯವರ ಜೀವನದಲ್ಲಿ 20 ವರ್ಷಗಳವರೆಗೆ ಶುಕ್ರ ದಶಾ ಇರಲಿದೆ. ಇದು ಈ ರಾಶಿಯವರ ಜೀವನದ ಅತ್ಯಂತ ಮುಖ್ಯ ಘಟ್ಟ ಆಗಿರಲಿದೆ. 

ಅಂದು ಕೊಂಡ ಕೆಲಸ ಸರಾಗವಾಗಿ ನಡೆದು ಬಿಡುವುದು.ಆರ್ಥಿಕ ಸ್ಥಿತಿ ಬಲವಾಗುವುದು.   ಉದ್ಯೋಗದಲ್ಲಿ ಬಡ್ತಿ ಸಿಗುವುದು. ಮನೆ ಇರಲಿ, ಕಚೇರಿ ಇರಲಿ ನಿಮ್ಮ ಸುತ್ತಲೂ ಸಕಾರಾತ್ಮಕ ಅಂಶಗಳೇ ಸುಳಿದಾಡುವುದು.    

ಅನುಭವಿಸಿದ ಕಷ್ಟಗಳೆಲ್ಲಾ ಒಂದೊಂದಾಗಿ ಕಳೆದು ಹೋಗುವುದು. ಪ್ರತಿ ಹೆಜ್ಜೆ, ಪ್ರತಿ  ನಿರ್ಧಾರ ಯಶಸ್ಸು ತಂದು ಕೊಡುವುದು. ಹಣಕಾಸಿನ ಸಮಸ್ಯೆ ಬಾಧಿಸುವುದಿಲ್ಲ. ಅಂದುಕೊಂಡ ಕೆಲಸ ಸಾಧಿಸಲು ಇದು ಸರಿಯಾದ ಸಮಯ.   

ಸ್ವಲ್ಪ ತಾಳ್ಮೆಯಿಂದ ಕೆಲಸ ಮಾಡಿದರೆ ನಿಮ್ಮನ್ನು ಸೋಲಿಸುವವರು ಯಾರೂ ಇಲ್ಲ. ಜೀವನದಲ್ಲಿ ನಿಖರವಾದ ಮತ್ತು ಸಮತೋಲಿತ ಪ್ರೀತಿ ಕಾಣುವಿರಿ.  ಆಸ್ತಿ ಖರೀದಿಸಬೇಕು ಎನ್ನುವ ಯೋಚನೆ ಇದ್ದರೆ ಮುಂದುವರೆಯಿರಿ.  

ಸೂಚನೆ : ಇಲ್ಲಿ ನೀಡಲಾದ ಲೇಖನವು  ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. Zee News ಅದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link