ಇವರೇ ನೋಡಿ ಬಿಗ್ ಬಾಸ್ ಭವ್ಯ ಗೌಡ ತಂಗಿ!ಅಕ್ಕನನ್ನು ಮೀರಿಸುವ ಈ ಪರಮ ಸುಂದರಿ ಕೂಡಾ ಸಖತ್ ಫೇಮಸ್

Tue, 01 Oct 2024-6:11 pm,

ರೀಲ್ಸ್ ಗಳಲ್ಲಿ ಮಿಂಚಿದ್ದರೂ ಗೀತಾ ಧಾರವಾಹಿ ಮೂಲಕ ಕಿರುತೆರೆ ಪ್ರವೇಶಿಸಿದ ಭವ್ಯ ಗೌಡ ಗೀತಾ ಎಂದೇ ಖ್ಯಾತಿ ಪಡೆದಿದ್ದಾರೆ. 

ಗಗನ್ ಸಖಿಯಾಗಬೇಕು ಎನ್ನುವ ಆಸೆ ಹೊತ್ತಿದ್ದ ಭವ್ಯ ತನ್ನ ನೆಲೆ ಕಂಡು ಕೊಂಡಿದ್ದು ನಟನೆಯಲ್ಲಿ

ಗೀತಾ ತನ್ನ ಮೊದಲ ಧಾರಾವಾಹಿಯಾದರೂ ತನ್ನ ನಟನೆಯ ಮೂಲಕ ರಾಜ್ಯದಲ್ಲಿ ಮನೆ ಮಾತಾಗಿದ್ದಾರೆ.   

ಭವ್ಯ ಗೌಡ ಸಾಮಾಜಿಕ ಮಾಧ್ಯಮದಲ್ಲಿಯೂ ಸಖತ್ ಆಕ್ಟಿವ್ ಆಗಿರುತ್ತಾರೆ.ಅವರ ಜೊತೆ ಪೂರ್ತಿ ಫೋಟೋ, ವಿಡಿಯೋಗಳಲ್ಲಿ ಅವರ ತಂಗಿಯನ್ನು ಕಾಣಬಹುದು.   

ಭವ್ಯ ತಂಗಿ ದಿವ್ಯಾ ಗೌಡ ನೋಡುವುದಕ್ಕೆ ಸಖತ್ ಸುಂದರಿ. ಸಾಂಪ್ರದಾಯಿಕ ಉಡುಗೆಯಿಂದ ಹಿಡಿದು ಮಾಡೆನ್ ಧಿರಿಸಿನ ತನಕ ಎಲ್ಲದರಲ್ಲೂ ಮಿಂಚು ಹರಿಸುತ್ತಾರೆ.   

ಭವ್ಯ ಮತ್ತು ದಿವ್ಯಾ ಗೌಡ ಒಬ್ಬರು ಇನ್ನೊಬ್ಬರ ಸಪೋರ್ಟ್ ಸಿಸ್ಟಮ್ ಎಂದೇ ಹೇಳಲಾಗುತ್ತದೆ. ಸಹೋದರಿಯರಾದರೂ ಇವರಿಬ್ಬರು ಬೆಸ್ಟ್ ಫ್ರೆಂಡ್ ರೀತಿಯಲ್ಲಿಯೇ ಇದ್ದಾರಂತೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link