ವಿಷ್ಣುವರ್ಧನ್ ಪುತ್ರಿ ಕೀರ್ತಿ, ಅಳಿಯ ಅನಿರುದ್ ಎಲ್ಲರಿಗೂ ಗೊತ್ತು !ದೂರವೇ ಉಳಿದಿರುವ ಇನ್ನೊಬ್ಬ ಪುತ್ರಿ, ಅಳಿಯ ಇವರೇ ನೋಡಿ!
ಸಾಹಸ ಸಿಂಹ ವಿಷ್ಣುವರ್ಧನ್ ನಮ್ಮ ಅಗಲಿ ವರ್ಷಗಳೇ ಕಳೆದಿದ್ದರೂ ಅವರ ನೆನಪು ಅಭಿಮಾನಿಗಳ ಎದೆಯಲ್ಲಿ ಶಾಶ್ವತವಾಗಿ ಉಳಿದಿದೆ.
ವಿಷ್ಣವರ್ಧನ್ ಮತ್ತು ಪತ್ನಿ ಭಾರತಿಗೆ ಸ್ವಂತ ಮಕ್ಕಳಿಲ್ಲದ ಕಾರಣ ಅವರು ಇಬ್ಬರು ಹೆಣ್ಣುಮಕ್ಕಳನ್ನು ದತ್ತು ಪಡೆಯುತ್ತಾರೆ. ಇಬ್ಬರನ್ನೂ ತಮ್ಮ ಸ್ವಂತ ಮಕ್ಕಳಿಗಿಂತ ಹೆಚ್ಚು ಮುದ್ದಾಗಿ ಬೆಳೆಸುತ್ತಾರೆ.
ಈ ಇಬ್ಬರು ಮಕ್ಕಳ ಪೈಕಿ ಒಬ್ಬರು ಕೀರ್ತಿ.ಕೀರ್ತಿ ಸಾಮಾನ್ಯವಾಗಿ ತಾಯಿ ಭಾರತಿ ವಿಷ್ಣುವರ್ಧನ್ ಜೊತೆ ಸಭೆ ಸಮಾರಂಭಗಳಲ್ಲಿ ಕಣ್ಣಿಗೆ ಬೀಳುತ್ತಾರೆ. ಕೀರ್ತಿ ಪತಿ ಖ್ಯಾತ ನಟ ಅನಿರುದ್.
ಬಹುತೇಕರು ವಿಷ್ಣುವರ್ಧನ್ ಗೆ ಒಬ್ಬರೇ ಪುತ್ರಿ ಅಂದುಕೊಂಡಿದ್ದಾರೆ.ಯಾಕೆಂದರೆ ಅವರ ಇನ್ನೊಬ್ಬ ಪುತ್ರಿ ಚಂದನ ಕುಟುಂಬದ ಜಿತೆ ಅಷ್ಟಾಗಿ ಕಾಣಿಸುವುದೇ ಇಲ್ಲ.
ಚಂದನ ಬಿಸ್ ನೆಸ್ ಮ್ಯಾನ್ ಒಬ್ಬರನ್ನು ಮದುವೆಯಾಗಿದ್ದಾರೆ.ತಮ್ಮ ಬಿಸ ನೆಸ್ ಬಗ್ಗೆಯೇ ಸಂಪೂರ್ಣ ಫೋಕಸ್ಡ್ ಆಗಿರುವ ಇವರು, ಸಿನಿಮ ಜಗತ್ತಿನಿಂದ ದೂರ ಉಳಿದಿದ್ದಾರೆ.
ಇವರು ಬಹುತೇಕ ವಿದೇಶಗಳಲ್ಲಿಯೇ ಇರುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ಕುಟುಂಬದ ಸಮಾರಂಭಗಳಲ್ಲಿ ತಪ್ಪದೇ ಭಾಗಿಯಾಗುತ್ತಾರೆಯಂತೆ.