Most Expensive Cars: ವಿಶ್ವದ 5 ಅತ್ಯಂತ ದುಬಾರಿ ಕಾರುಗಳು
ಜೂನ್ 2018 ರಲ್ಲಿ ಈ ಕಾರ್ ವಿಶ್ವದ ಅತ್ಯಂತ ದುಬಾರಿ ಕಾರ್ ಎಂಬ ದಾಖಲೆಯನ್ನು ಸೃಷ್ಟಿಸಿತು. 1963 ಫೆರಾರಿ 250 GTO (ಚಾಸಿಸ್ 4153GT) ಖಾಸಗಿ ಮಾರಾಟದಲ್ಲಿ $70 ಮಿಲಿಯನ್‌ಗೆ ಮಾರಾಟವಾಯಿತು.
ರೋಲ್ಸ್ ರಾಯ್ಸ್ ಬೋಟ್ ಟೈಲ್ ವಿಶ್ವದ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿದೆ. ಇದರ ಬೆಲೆ 28 ಮಿಲಿಯನ್ ಡಾಲರ್. ಇದರ ರಾಯಲ್ ಶೈಲಿಯು ಅನೇಕ ಜನರನ್ನು ಆಕರ್ಷಿಸಿದೆ.
ಐಷಾರಾಮಿ ಕಾರು ತಯಾರಕ ಬುಗಾಟ್ಟಿ ಲಾ ವೋಚರ್ ನಾಯರ್ ಅನ್ನು $18 ಮಿಲಿಯನ್‌ಗೆ ಮಾರಾಟ ಮಾಡಿದೆ.
ಪಗಾನಿ ಜೊಂಡಾ ಒಂದು ಸೊಗಸಾದ ಮತ್ತು ಡ್ಯಾಶಿಂಗ್ ಕಾರು. ಇದರ ಬೆಲೆ $17.6 ಮಿಲಿಯನ್. ವಿಶ್ವದ ಅತ್ಯಂತ ದುಬಾರಿ ಕಾರುಗಳಲ್ಲಿ ಇದು ಕೂಡ ಸೇರಿದೆ.
ಮೇ 2017 ರ ಆರಂಭದಲ್ಲಿ, ರೋಲ್ಸ್ ರಾಯ್ಸ್ ಸ್ವೆಟ್‌ಟೈಲ್ ಪ್ರಪಂಚದ ಅತ್ಯಂತ ದುಬಾರಿ ಹೊಸ ಆಟೋಮೊಬೈಲ್ ಆಗಿದ್ದು, ಇದರ ಅಂದಾಜು $12.8 ಮಿಲಿಯನ್ಎನ್ನಲಾಗಿದೆ.