ಈ 4 ರಾಶಿಯವರನ್ನು ಇನ್ನೂ ಹಿಡಿಯೋರಿಲ್ಲ.. ಕುಬೇರನಂತೆ ಸಿರಿವಂತರಾಗುವ ರಾಜಯೋಗ, ಮುಟ್ಟಿದ್ದೆಲ್ಲ ಚಿನ್ನ.. ಲಕ್‌ ಜೊತೆ ಲೈಫ್‌ ಚೇಂಜ್‌ !

Sun, 28 Jul 2024-6:38 am,

ಸೂರ್ಯಗ್ರಹಣದ ದಿನದಂದು ಶನಿಯ ಸಂಚಾರವು ದ್ವಾದಶ ರಾಶಿಗಳ ಮೇಲೆ ದೊಡ್ಡ ಪ್ರಭಾವವನ್ನು ಬೀರುತ್ತದೆ. ಅಲ್ಲದೇ 4 ರಾಶಿಯವರ ಜೀವನದಲ್ಲಿ ಸುಖದ ದಿನಗಳು ಬರಲಿದ್ದು, ಸಂಪತ್ತು ಹರಿದು ಬರುವುದು. 

2025ರ ಮಾರ್ಚ್ 29 ರ ರಾತ್ರಿ 11.01ಕ್ಕೆ ಕುಂಭ ರಾಶಿಯಿಂದ ಶನಿ ಮೀನ ರಾಶಿಗೆ ಪ್ರವೇಶಿಸಲಿದ್ದಾನೆ. ಸೂರ್ಯಗ್ರಹಣವು 29 ಮಾರ್ಚ್ 2025 ರಂದು ಸಂಭವಿಸಲಿದೆ. 

ಸಿಂಹ ರಾಶಿ: ಅನೇಕ ಸಮಸ್ಯೆಗಳು ದೂರವಾಗುತ್ತವೆ. ವೃತ್ತಿಯಲ್ಲಿ ಹೊಸ ಅವಕಾಶಗಳು ಸಿಗಲಿವೆ. ವ್ಯಾಪಾರಸ್ಥರ ಬ್ಯಾಂಕ್ ಬ್ಯಾಲೆನ್ಸ್ ವೇಗವಾಗಿ ಹೆಚ್ಚಾಗುತ್ತದೆ. ರಾಜಕೀಯ ವ್ಯಕ್ತಿಗಳಿಗೆ ಗೋಲ್ಡನ್‌ ಟೈಮ್‌.

ವೃಷಭ ರಾಶಿ: ಸಾಕಷ್ಟು ಆರ್ಥಿಕ ಲಾಭವನ್ನು ನೀಡುತ್ತದೆ. ನಿಮ್ಮ ಆಯ್ಕೆಯ ಕೆಲಸ, ಅಪಾರ ಪ್ರತಿಷ್ಠೆ, ಹಣ ಮತ್ತು ಐಷಾರಾಮಿ ಜೀವನ ನಿಮಗೆ ಸಿಗುತ್ತದೆ. ಜೀವನದಲ್ಲಿ ಸಂತೋಷ ತುಂಬಿರುತ್ತದೆ. 

ಮೀನ ರಾಶಿ: ಐಷಾರಾಮಿ ಜೀವನ ನಡೆಸುವಿರಿ. ಪ್ರಗತಿಯ ಹಾದಿ ನಿಮ್ಮದಾಗಲಿದೆ. ಉದ್ಯೋಗದಲ್ಲಿರುವವರಿಗೆ ಅದೃಷ್ಟ ಒಲಿಯಲಿದೆ. ಅದ್ಭುತವಾದ ವೃತ್ತಿ ಬೆಳವಣಿಗೆಯನ್ನು ಪಡೆಯುತ್ತಾರೆ. ಸಾಕಷ್ಟು ಹಣ ಗಳಿಸುವಿರಿ.

ತುಲಾ ರಾಶಿ: ಶನಿಯು ಸಾಕಷ್ಟು ಲಾಭವನ್ನು ನೀಡುತ್ತಾನೆ. ಸಂಪತ್ತು ಮತ್ತು ಸಂತೋಷ ಎರಡನ್ನೂ ಪಡೆಯುತ್ತೀರಿ. ಕಠಿಣ ಪರಿಶ್ರಮದ ಸಂಪೂರ್ಣ ಫಲ ಪಡೆಯುತ್ತೀರಿ. ಕೆಲವು ದೊಡ್ಡ ಸಾಧನೆಯನ್ನು ಸಾಧಿಸುವಿರಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link