Mouni Roy : ಹಾಟ್ ಪೋಸ್ ನಲ್ಲಿಯೇ ಬೆಚ್ಚಿಬೀಳಿಸುವ ಕಣ್ಣೋಟದ ಬೆಡಗಿ
![](https://kannada.cdn.zeenews.com/kannada/sites/default/files/2024/04/28/402223-1.jpg?im=FitAndFill=(500,286))
ಭಾರತೀಯ ನಟಿ, ಕಿರುತೆರೆಯ ನಟನೆಯ ಮೂಲಕ ಜನಮನ ಸೆಳೆದಿದ್ದಾರೆ.
![](https://kannada.cdn.zeenews.com/kannada/sites/default/files/2024/04/28/402222-2.jpg?im=FitAndFill=(500,286))
ನಾಗಿನ್, ನಾಗಿನ್ 2 ಧಾರಾವಾಹಿಯ ನಟನೆಯ ಪ್ರಸಿದ್ಧಿಯಾದವರು .
![](https://kannada.cdn.zeenews.com/kannada/sites/default/files/2024/04/28/402221-3.jpg?im=FitAndFill=(500,286))
ತುಮ್ ಬಿನ್ 2, ಕೆಜಿಎಫ್ ಚಿತ್ರದ ಐಟಂ ಸಾಂಗ್ ನಲ್ಲಿ ನಟಿಸಿ ಎಲ್ಲರ ಗಮನ ಸೆಳೆದಿದ್ದಾರೆ.
2006 ರಲ್ಲಿ ಏಕ್ತಾ ಕಪೂರ್ ಅವರ ಕ್ಯುಂಕಿ ಸಾಸ್ ಭೀ ಕಭಿ ಬಹು ಥಿಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು
ಸಣ್ಣ ಪರದೆಯ ಮೂಲಕವೇ ಹೆಚ್ಚು ಸಂಭಾವನೆ ಪಡೆಯುವ ಮಟ್ಟಕ್ಕೆ ಮೌನಿ ರಾಯ್ ತಲುಪಿದ್ದಾರೆ.