Mouni Roy: ಕಪ್ಪು ಬಟ್ಟೆಯಲ್ಲಿ ಕಣ್ಮನ ಸೆಳೆಯುತಿದೆ ಮೌನಿ ಅಂದ...ಪೋಟೋಸ್‌ ನೋಡಿ

Tue, 19 Sep 2023-2:44 pm,

ಬಾಲಿವುಡ್ ನ ಪ್ರಮುಖ ನಟಿಯರಲ್ಲಿ ಒಬ್ಬರಾದ ಮೌನಿ ರಾಯ್‌  

ಮೌನಿ ರಾಯ್‌ ಕಿರುತೆರೆಯಿಂದ ತಮ್ಮ ನಟನಾ ಜೀವನವನ್ನು ಆರಂಭಿಸಿದರು.   

ಇವರಿಗೆ ಖ್ಯಾತಿ ತಂದು ಕೊಟ್ಟಿದ್ದು ನಾಗಿಣಿ ಸಿರೀಯಲ್.‌   

ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಮೂಲದವರಾದ ಇವರು ಸದ್ಯ ತುಂಬಾ ಬ್ಯುಸಿ ಸ್ಟಾರ್ ಆಗಿದ್ದಾರೆ.  

ಈದೀಗ ನಟಿ ಸಖತ್‌ ಹಾಟ್ ಲುಕ್‌ನಲ್ಲಿರುವ ಪೋಟೋಗಳನ್ನು ಶೇರ್‌ ಮಾಡಿದ್ದಾರೆ  

ZEENEWS TRENDING STORIES

By continuing to use the site, you agree to the use of cookies. You can find out more by Tapping this link