Mouni Roy Photos: ಬಿಳಿ ಬಣ್ಣದ ಪೋಷಾಕಿನಲ್ಲಿ ದೇಹ ಸೌಂದರ್ಯವನ್ನು ಅನಾವರಣಗೊಳಿಸಿದ ನಟಿ Mouni Roy

Wed, 01 Sep 2021-9:34 pm,

1. ಪಡ್ಡೆಗಳ ಕನಸಿಗೆ ಕಿಚ್ಚೆರೆಚುವ ಮೌನಿಯ ಫೋಟೋ - ಮೌನಿ ರಾಯ್ ಅವಳ ಇತ್ತೀಚಿನ ಫೋಟೋಶೂಟ್ (Mouni Roy Photo Shoot) ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ನಟಿ ತನ್ನ ರಜಾದಿನಗಳನ್ನು ಕಳೆಯಲು ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಳು. ಈ ಚಿತ್ರಗಳು ಕೂಡ ಮಾಲ್ಡೀವ್ಸ್ ಗೆ ಸಂಬಂಧಿಸಿವೆ. ಅವುಗಳನ್ನು ಮೌನಿ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾಳೆ.

2. ಮೌನಿಯ ಜಂಗಲ್ ಅವತಾರ - ಈ ಚಿತ್ರಗಳಲ್ಲಿ ಮೌನಿ ಬಿದಿರು ಮರಗಳ ಕಾಡಿನ ಮಧ್ಯದಲ್ಲಿ ನಿಂತು ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾಳೆ. ಕೆಲ ಫೋಟೋಗಳಲ್ಲಿ ಮರದ ಬೆಂಬಲವನ್ನು ಪಡೆದುಕೊಂಡಿದ್ದರೆ, ಉಳಿದ ಕೆಲ ಫೋಟೋಗಳಲ್ಲಿ ಅವಳು ರೆಂಬೆಗಳ ಪಕ್ಕದಲ್ಲಿ ನಿಂತು ಪೋಸ್ ಕೊಟ್ಟಿದ್ದಾಳೆ.

3. ಮೌನಿಯ ಮೋಹಕ ನೋಟ  - ಈ ಭಾವಚಿತ್ರಗಳಲ್ಲಿ ಮೌನಿ ತನ್ನ ಸುಂದರ ಕೇಶರಾಶಿಯನ್ನು ಚೆಲ್ಲಿ, ಮೋಹಕ ನೋಟದಿಂದ ಅಭಿಮಾನಿಗಳನ್ನು ಘಾಸಿಗೊಳಿಸುವಂತೆ ಕಾಣಿಸುತ್ತಿದೆ.

4. ಮೌನಿಯ ಫಿಟ್ನೆಸ್ ತುಂಬಾ ಅದ್ಭುತವಾಗಿದೆ - ಈ ಭಾವಚಿತ್ರಗಳಲ್ಲಿ ಅಭಿಮಾನಿಗಳು ಆಕೆಯ ಫಿಟ್ನೆಸ್ ಹಾಗೂ ಮೈಮಾಟನ್ನು ಭಾರಿ ಹೊಗಳುತ್ತಿದ್ದಾರೆ. ಮೌನಿ ತನ್ನೀ ಭಾವಚಿತ್ರಗಳನ್ನು ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಅವಳ ಈ ಭಾವಚಿತ್ರಗಳು ಇದೀಗ ಭಾರಿ ವೈರಲ್ ಆಗುತ್ತಿವೆ.

5. ಈ ಮೊದಲು ಕೂಡ ಮೌನಿ ಈ ರೀತಿಯ ಫೋಟೋ ಶೂಟ್ ನಡೆಸಿದ್ದಳು - ಈ ಹಿಂದೆಯೂ ಕೂಡ ಮೌನಿ ಕೆಂಪು ಬಣ್ಣದ ಬಿಕಿನಿಯಲ್ಲಿ ಫೋಟೋ ಶೂಟ್ ನಡೆಸಿದ್ದಳು. ಈ ಭಾವಚಿತ್ರಗಳಲ್ಲಿ ಮೌನಿ ಮರದ ಪಕ್ಕಕ್ಕೆ ನಿಂತು ಪೋಸ್ ನೀಡುತ್ತಿದ್ದಾಳೆ. ಅವಳ ಈ ಭಾವಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಧೂಳೆಬ್ಬಿಸಿದ್ದವು.

6. ಮೌನಿಯ ಮೈಮಾಟ ತುಂಬಾ ಅದ್ಭುತವಾಗಿದೆ - ಮೌನಿಯ ಮೈಮಾಟದ ಕುರಿತು ಹೊಗಳುವುದನ್ನು ಅಭಿಮಾನಿಗಳು ನಿಲ್ಲಿಸುತ್ತಿಲ್ಲ. ಈ ಭಾವಚಿತ್ರಗಳಲ್ಲಿ ಮೌನಿಯ ಎಕ್ಸ್ ಪ್ರೆಶನ್ ಗಳು ಕೂಡ ತುಂಬಾ ನೋಡುವಂತಿವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link