Mouni Restaurant: ಹೇ ʼಬದ್ಮಾಶ್ʼ ನಾನು ಬೈಲಿಲ್ಲ ಕಂಡ್ರಿ ; ಇದು ಮೌನಿ ರಾಯ್ ರೆಸ್ಟೋರೆಂಟ್ !
ಮೌನಿ ರಾಯ್ ಹೆಚ್ಚಾಗಿ ಬಿಕಿನಿ ಫೋಟೋ ಶೂಟ್ಗಳ ನಟಿಯ ಸಮಾಚಾರ ಕೇಳಿ ಬರುತ್ತಿರುತ್ತದೆ. ಆದರೆ ಈ ಬಾರಿ ಹೊಸ ವಿಷಯವೊಂದರಲ್ಲಿ ಸುದ್ದಿಯಾಗಿದ್ದಾರೆ.
ಈ ರೆಸ್ಟೋರೆಂಟ್ ಸುತ್ತಾ ಕಾಡು ಪ್ರಾಣಿಯ ವಾಸಸ್ಥಳ ಇರುವುದರಿಂದ ಹೋಟೆಲ್ ಅವರಣದಲ್ಲಿ ಪ್ರಾಣಿಗಳ ಸುಂದರ ಪೇಂಟಿಂಗ್ ಮಾಡಿಸಲಾಗಿದೆ
ಮುಂಬೈನ ಸಮೀಪ ಕಾಡೊಂದರಲ್ಲಿ ಭಾರತೀಯ ವಿಧ ವಿಧ ಆಹಾರ ಪದ್ದತಿಯಲ್ಲಿ ವಿಷಯವಾಗಿ ರೆಸ್ಟೋರೆಂಟ್ ತೆರೆದಿದ್ದಾರೆ.
ಕಾಡಿನ ಮಧ್ಯೆ ಇರುವ ಈ ರೆಸ್ಟೋರೆಂಟ್ ನ್ನು ಟೇಬಲ್ ಲ್ಯಾಂಪ್ ಗಳಿಂದ ಅಲಂಕರಿಸಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಉಷ್ಣವಲಯದ ಕಾಡುಗಳಿಂದ ಸ್ಫೂರ್ತಿ ಪಡೆದ ಹೊಸ ರೆಸ್ಟೋರೆಂಟ್ ಗೆ ʼಬದ್ಮಾಶ್ʼ ಎಂದು ಹೆಸರಿಡಲಾಗಿದೆ
ಮೇ 26 ರಿಂದ ತೆರೆದಿರುವ ಬದ್ಮಾಶ್ ರೆಸ್ಟೋರೆಂಟ್ ನ್ನು ಮೌನಿ ಪತಿ ಸೂರಜ್ ನಂಬಿಯಾರ್ , ಬಾಲಿವುಡ್ ಕೆಲವು ಸೆಲೆಬ್ರೆಟೀಸ್ ಸಮ್ಮುಖದಲ್ಲಿ ಈ ಹೋಟೆನ್ನು ಉದ್ಘಾಟನೆ ಮಾಡಲಾಯಿತು.
ಸದ್ಯ ಹೊಸ ಹೋಟೆಲ್ ಫೋಟೋವನ್ನು ಮೌನಿ ರಾಯ್ ಹಂಚಿಕೊಂಡಿದ್ದಾರೆ.