ಸೀರೆಯುಟ್ಟು ನಾಭಿ ದರ್ಶನ ಮಾಡಿಸಿದ ಮೌನಿ ರಾಯ್‌...ಫೋಟೋಸ್‌ ನೋಡಿ

Tue, 05 Sep 2023-3:55 pm,

ಮೌನಿರಾಯ್‌ ಖ್ಯಾತ ಬಾಲಿವುಡ್‌ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ.   

ಪಶ್ಚಿಮ ಬಂಗಾಳದ ಮೂಲದ ಮೌನಿ ಅವರು ಹಿಂದಿ ಸಿರೀಯಲ್‌ನಿಂದ ತಮ್ಮ ಕಲಾವೃತ್ತಿಯನ್ನು ಆರಂಭಿಸಿದರು  

ಇವರು ಆಗಾಗ್ಗೆ ಸೋಷಿಯಲ್‌ ಮಿಡಿಯಾದಲ್ಲಿ ಹಾಟ್‌ ಪೋಟೋಗಳ ಮೂಲಕ ಗಮನಸೆಳೆಯುತ್ತಿರುತ್ತಾರೆ.  

ಇದೀಗ ನಾಭಿ ಕಾಣಿಸುವ ಹಾಗೆ ಸೀರೆಯುಟ್ಟು ಪಡ್ಡೆ ಹುಡುಗರ ಕಣ್ಣು ಕುಕ್ಕುವಂತೆ ಮಾಡಿದ್ದಾರೆ.   

ಇವರ ಪೋಟೋಗಳಿಗೆ ನೆಟ್ಟಿಗರಿಂದ ಕಾಮೆಂಟ್‌ಗಳ ಸುರಿಮಳೆಯೇ ಸುರಿದಿದೆ  

ZEENEWS TRENDING STORIES

By continuing to use the site, you agree to the use of cookies. You can find out more by Tapping this link