Mrunal Thakur : ಅಯ್ಯೋ ದೇವಾ..! ಇವಳಾ ನಮ್ಮ ʼಸೀತಾ ಮಹಾಲಕ್ಷ್ಮಿʼ.. ಏನ್‌ ಇದು ಅವತಾರ..?

Thu, 04 May 2023-8:35 pm,

ಸೀತಾ ರಾಮಂ ಮೂಲಕ ನಟಿ ಮೃಣಾಲ್‌ ಅಭಿಮಾನಿಗಳ ನೆಚ್ಚಿನ ಸೀತೆಯಾಗಿ ಮಿಂಚಿದ್ದರು.  

ಸೀರೆಯುಟ್ಟು ಸಂಪ್ರದಾಯ ಬದ್ದವಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಚೆಲುವೆಯ ಹಾಟ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.  

ಬೀಚ್​ ಬದಿಯಲ್ಲಿ ನಿಂತಿರುವ ಸುಂದರಿಯ ಫೋಟೋಗಳು ಫ್ಯಾನ್ಸ್​ ಮನ ಗೆಲ್ಲುತ್ತಿವೆ.  

​ಇನ್​ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಹಂಚಿಕೊಂಡಿರುವ ಮೃಣಾಲ್​ ಠಾಕೂರ್​ ಸದ್ಯ ಟ್ರೆಂಡಿಂಗ್​ನಲ್ಲಿರೋದಂತೂ ಸುಳ್ಳಲ್ಲ.  

ದುಲ್ಕರ್​ ಸಲ್ಮಾನ್​ ಅವರ ಸೀತಾ ರಾಮಂ​ ಸಿನಿಮಾದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮೃಣಾಲ್‌ ಮಿಂಚಿದರು.  

ಮಹಾರಾಷ್ಟ್ರ ಮೂಲದ ನಟಿಗೆ ಇದೀಗ ಸೌತ್​ನಲ್ಲಿ ಸಾಕಷ್ಟು ಅವಕಾಶಗಳಿವೆ. ಸಾಲು ಸಾಲು ಸಿನಿಮಾಗಳಲ್ಲಿ ಮೃಣಾಲ್​ ಬ್ಯುಸಿಯಾಗಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link