Mrunal Thakur: ಜೀನ್ಸ್ ವೇರ್‌ನಲ್ಲಿ ಕ್ಯೂಟ್ ಬಾರ್ಬಿಯಂತೆ ಕಣ್ಮನ ಸೆಳೆದ ʻಫ್ಯಾಮಿಲಿ ಸ್ಟಾರ್ʼ ಸುಂದರಿ!
ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಇತ್ತೀಚೆಗೆ ಜೀನ್ಸ್ ಕ್ಲಾತ್ ಹೊಸದಾಗಿ ಡಿಫರೆಂಟ್ ಫ್ಯಾಷನ್‌ನಲ್ಲಿ ಡಿಸೈನ್ ಮಾಡಿರುವ ಬಟ್ಟೆಯನ್ನು ಧರಿಸಿದ್ದಾರೆ.
ನಟಿ ಮೃಣಾಲ್ ಠಾಕೂರ್ ಈ ಡ್ರೆಸ್‌ನಲ್ಲಿ ನ್ಯೂಡ್ ಮೇಕಪ್ ಮಾಡಿಕೊಂಡಿದ್ದಾರೆ ಹಾಗೆಯೇ ಫ್ರೀ ಹೇರ್ ಬಿಟ್ಟುಕೊಂಡು ಸೇಮ್ ಬಾರ್ಬಿಯಂತೆ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.
ಮೃಣಾಲ್ ಠಾಕೂರ್ ಜೀನ್ಸ್ ವೇರ್‌ನಲ್ಲಿರುವ ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಸದ್ಯ ವೈರಲ್ ಆಗಿದೆ. ಈ ಪೋಸ್ಟ್‌ಗೆ ಐದು ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ
ಸೌತ್ ನಟಿ ಮೃಣಾಲ್ ಠಾಕೂರ್ ಪೋಸ್ಟ್‌ಗೆ ಸಾಕಷ್ಟು ಕಮೆಂಟ್‌ಗಳು ಬಂದಿದ್ದು, ಕಮೆಂಟ್ ಬಾಕ್ಸ್‌ನಲ್ಲಿ ಗಾರ್ಜಿಯಸ್, ಪ್ರಿಟಿ, ಬ್ಯೂಟಿಫುಲ್, ಹಾಟ್, ಸ್ಟನಿಂಗ್ ಅಂತೆಲ್ಲಾ ಬರೆದಿದ್ದಾರೆ.
ನಟಿ ಮೃಣಾಲ್ ಠಾಕೂರ್ ಹಿಂದಿ ಕಿರುತೆರೆಯಲ್ಲಿ ಹಲವಾರು ಧಾರವಾಹಿಯಲ್ಲಿ ಬಣ್ಣ ಹಚ್ಚಿದವರು, ತದನಂತರ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.
ಮೃಣಾಲ್ ಠಾಕೂರ್ ಹಿಂದಿ, ಮರಾಠಿ ಮತ್ತು ತೆಲುಗು ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.