Mrunal Thakur : ಕಪ್ಪು ವರ್ಣದ ಬಟ್ಟೆಯಲ್ಲಿ ಸೀತಾ ರಾಮಂ ಬೆಡಗಿ : ಫೋಟೋಸ್ ಇಲ್ಲಿವೆ
)
ಬ್ಲ್ಯಾಕ್ ಡ್ರೆಸ್ ನಲ್ಲಿ ಮೃಣಾಲ್ ಠಾಕೂರ್
)
ಹಾಟ್ ಪೋಸ್ ಕೊಟ್ಟು ಫೋಟೋಶೂಟ್ ಮಾಡಿಸಿದ ನಟಿ
)
ಜೆರ್ಸಿ ಸಿನಿಮಾದ ಮೂಲಕ ಖ್ಯಾತಿಯನ್ನು ಪಡೆದಿರುವ ಮೃಣಾಲ್
ಇತ್ತೀಚಿಗೆ ಹಾಯ್ ನಾನಾ ಸಿನಿಮಾದಲ್ಲಿ ನ್ಯಾಚುರಲ್ ಸ್ಟಾರ್ ನಾನಿಯ ಜೊತೆ ತೆರೆ ಹಂಚಿಕೊಂಡಿರುವ ನಟಿ
ಅವರು ತೆಲುಗು ರೊಮ್ಯಾಂಟಿಕ್ ನಾಟಕಗಳಾದ ಸೀತಾ ರಾಮಂ (2022) ನೊಂದಿಗೆ ಯಶಸ್ಸನ್ನು ಸಾಧಿಸಿದರು