ಇಶಾ ಅಂಬಾನಿ Weight Loss ಸೀಕ್ರೇಟ್‌ ಇಲ್ಲಿದೆ.. ಹೇಗಿದ್ದವರು ಹೇಗಾಗಿದ್ದಾರೆ ನೋಡಿ, ಬ್ಯೂಟಿಯಲ್ಲಿ ಯಾವ ನಟಿಗೂ ಕಮ್ಮಿಯಿಲ್ಲ !

Sun, 23 Jun 2024-8:03 am,

ವ್ಯಾಪಾರ ವಲಯದಲ್ಲಿ ಹೆಸರು ಗಳಿಸಿರುವ ಇಶಾ ಅಂಬಾನಿ ಕ್ರಮೇಣ ಸೆಲೆಬ್ರಿಟಿ ಸ್ಥಾನಮಾನವನ್ನೂ ಪಡೆಯುತ್ತಿದ್ದಾರೆ. ಇಶಾ ಅಂಬಾನಿ ಫ್ಯಾಶನ್ ಸೆನ್ಸ್‌ಗೆ ಜನರು ಮರುಳಾಗುತ್ತಿದ್ದಾರೆ. 

ಕೆಲವು ವರ್ಷಗಳ ಹಿಂದೆ ಇಶಾ ಅಂಬಾನಿ ಅವರ ತೂಕ ಸಾಕಷ್ಟು ಹೆಚ್ಚಿತ್ತು. ಇಶಾ ಅಂಬಾನಿ ತುಂಬಾ ದಪ್ಪಗಾಗಿದ್ದರು. ಆದರೆ ಈಗ ಸ್ಟನ್ನಿಂಗ್‌ ಲುಕ್‌ನಲ್ಲಿ ಮಿಂಚುತ್ತಿದ್ದಾರೆ. ಸಖತ್‌ ವೇಟ್‌ ಲಾಸ್‌ ಮಾಡಿದ್ದಾರೆ. ಇಶಾ ಅಂಬಾನಿ ಇಷ್ಟೊಂದು ತೂಕ ಇಳಿಸಿದ್ದು ಹೇಗೆ ಇಲ್ಲಿ ತಿಳಿಯಿರಿ.

ಇಶಾ ಅಂಬಾನಿ ಅವರ ಆಹಾರ ಕ್ರಮದ ಬಗ್ಗೆ ಅನೇಕ ವರದಿಗಳು ಹೊರ ಬರುತ್ತಿವೆ. ಇಶಾ ಅಂಬಾನಿ ಸಸ್ಯಾಹಾರವನ್ನು ಸೇವಿಸುವ ಮೂಲಕ ಸಾಕಷ್ಟು ತೂಕವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಇಶಾ ಅಂಬಾನಿ ಗುಜರಾತಿ ಮತ್ತು ಕಟ್ಟುನಿಟ್ಟಾದ ಸಸ್ಯಾಹಾರವನ್ನು ಅನುಸರಿಸುತ್ತಾರೆ.

ಇಶಾ ಅಂಬಾನಿ ತಮ್ಮ ಫಿಟ್ನೆಸ್ ಮಟ್ಟವನ್ನು ಕಾಪಾಡಿಕೊಳ್ಳಲು ಜಿಮ್‌ಗೆ ಹೋಗುತ್ತಾರೆ. ತನ್ನ ತೂಕವನ್ನು ಏರದಂತೆ ತಡೆಯಲು ಅನೇಕ ವರ್ಕೌಟ್‌ ಮಾಡುತ್ತಾರೆ. ಯೋಗ ಮತ್ತು ಉತ್ತಮ ಆಹಾರ ಕ್ರಮವನ್ನು ಅಳವಡಿಸಿಕೊಂಡಿದ್ದಾರೆ.

ನಡಿಗೆ, ಯೋಗ  ಮತ್ತು ಕಾರ್ಡಿಯೋ ಸೇರಿದೆ ಇವರ ವರ್ಕೌಟ್‌ ದಿನಚರಿಯ ಭಾಗವಾಗಿದೆ ಎನ್ನಲಾಗಿದೆ. ಝೀರೋ ಶುಗರ್, ಹೈ ಪ್ರೊಟೀನ್, ಲೋ ಫ್ಯಾಟ್, ಲೋ ಕಾರ್ಬ್ ಆಹಾರವನ್ನು ಇಶಾ ಅಂಬಾನಿ ಸೇವಿಸುತ್ತಾರೆ ಎನ್ನಲಾಗಿದೆ.

ಎಷ್ಟೇ ಬ್ಯುಸಿ ಶೆಡ್ಯೂಲ್‌ನಲ್ಲಿ ಕೆಲಸ ಮಾಡುತ್ತಿದ್ದರೂ, ಎಂದಿಗೂ ಇಶಾ ಅಂಬಾನಿ ಜಿಮ್‌ ತಪ್ಪಿಸುವುದಿಲ್ಲವಂತೆ. ಪ್ರತಿನಿತ್ಯ ತಪ್ಪದೇ ವರ್ಕೌಟ್‌ ಮಾಡುವುದು ಅವರ ತೂಕ ಇಳಿಕೆಯ ಬಿಗ್ ಸೀಕ್ರೇಟ್‌ ಆಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link