ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ಅದ್ದೂರಿ ನಿಶ್ಚಿತಾರ್ಥ : ಇಲ್ಲಿವೆ ಫೋಟೋಗಳು 

Thu, 19 Jan 2023-10:28 pm,

ಅನಂತ್ ಅಂಬಾನಿ ಮತ್ತು ರಾಧಿಕಾ ನಿಶ್ಚಿತಾರ್ಥ : ನಿಶ್ಚಿತಾರ್ಥದ ದಿನದಂದು, ರಾಧಿಕಾ ಮಿರ್ಚೆಟ್ ಗೋಲ್ಡನ್ ಮತ್ತು ಕೆನೆ ಬಣ್ಣದ ಲೆಹೆಂಗಾ ಚೋಲಿಯನ್ನು ಧರಿಸಿದ್ದರು. ಕೊರಳಲ್ಲಿ ವಜ್ರದ ಸೆಟ್ ಮತ್ತು ಕೈಯಲ್ಲಿ ವಜ್ರದ ಬಳೆ ಮತ್ತು ಮಾಂಗ್ ಟಿಕಾ ಧರಿಸಿ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

ಶೇರ್ವಾನಿಯಲ್ಲಿ ಮಿಂಚಿದ ಅನಂತ್ : ಮತ್ತೊಂದೆಡೆ, ಅನಂತ್ ಅಬಾನಿ ಪತ್ನಿ ರಾಧಿಕಾ ಅವರ ವಿಭಿನ್ನ ನೀಲಿ ಶೆರ್ವಾನಿಯಲ್ಲಿ ಕಾಣಿಸಿಕೊಂಡರು. ಇಬ್ಬರೂ ಒಟ್ಟಿಗೆ ಮತ್ತು ಕುಟುಂಬದೊಂದಿ ಫೋಟೋಗೆ ಪೋಸ್ ನೀಡಿದರು.

ನೀತಾ ಅಂಬಾನಿ ಮತ್ತು ಶ್ಲೋಕಾ ಸುಂದರ ಜೋಡಿ : ಈ ಸಂದರ್ಭದಲ್ಲಿ, ನೀತಾ ಅಂಬಾನಿ ಅವರು ಗೋಲ್ಡನ್ ಮತ್ತು ಕ್ರೀಮ್ ಕಾಂಬಿನೇಶನ್‌ನ ಕೆಂಪು ಬಾರ್ಡರ್ ಸೀರೆಯನ್ನು ಧರಿಸಿದ್ದು, ಹಿರಿಯ ಸೊಸೆ ಶ್ಲೋಕಾ ತಿಳಿ ನೀಲಿ ಬಣ್ಣದ ಲೆಹೆಂಗಾದಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು.

ಇಡೀ ಕುಟುಂಬದ ಸದಸ್ಯರು ಒಟ್ಟಿಗೆ : ಇಮಾಸ್ ಸಂದರ್ಭದಲ್ಲಿ ಇಶಾ ಅಂಬಾನಿ ತಮ್ಮ ಪತಿಯೊಂದಿಗೆ ಕಾಣಿಸಿಕೊಂಡರು. ನಿಶ್ಚಿತಾರ್ಥದ ನಂತರ, ಅಂಬಾನಿ ಕುಟುಂಬವು ಇಡೀ ಕುಟುಂಬದೊಂದಿಗೆ ಫೋಟೋಗಳು ತೆಗೆದುಕೊಂಡಿದ್ದಾರೆ, ಅದರಲ್ಲಿ ಎಲ್ಲರೂ ತುಂಬಾ ಸಂತೋಷದ ಅಲೆಯಲ್ಲಿ ತೇಲಾಡುತ್ತಿದ್ದರು.

ಬಹಳ ವಿಜೃಂಭಣೆಯಿಂದ ನಿಶ್ಚಿತಾರ್ಥ : ಮಾಧ್ಯಮ ವರದಿಗಳ ಪ್ರಕಾರ, ಅಂಬಾನಿ ಕುಟುಂಬವು ನಿಶ್ಚಿತಾರ್ಥವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಿದೆ. ಇದರಲ್ಲಿ ಬಾಲಿವುಡ್‌ನಿಂದ ಕ್ರಿಕೆಟ್‌ನ ಅನೇಕ ಸೆಲೆಬ್ರಿಟಿಗಳು ಭಾಗವಹಿಸುವ ನಿರೀಕ್ಷೆಯಿದೆ.

ಭಾಗಿಯಾಗಲಿದ್ದಾರೆ ಗಣ್ಯರು : ಸುದ್ದಿಗಳ ಪ್ರಕಾರ, ಈ ಕಾರ್ಯಕ್ರಮವು 7 ಗಂಟೆಯಿಂದ ಪ್ರಾರಂಭವಾಗಲಿದ್ದು, ಇದರಲ್ಲಿ ಬಾಲಿವುಡ್‌ನ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಪ್ರದರ್ಶನ ನೀಡಲಿದ್ದಾರೆ.

 

ಸಂತಸದ ಮೂಡಲ್ಲಿ ಅನಂತ್ ಮತ್ತು ರಾಧಿಕಾ : ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಅವರ ಕ್ಲೋಸ್ ಅಪ್ ಫೋಟೋ ಇಲ್ಲಿದೆ ನೋಡಿ. ಈ ಫೋಟೋದಲ್ಲಿ ಇಬ್ಬರ ಮುಖದಲ್ಲೂ ಸಂತಸ ಎದ್ದು ಕಾಣುತ್ತಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link