ಮನಿಪ್ಲಾಂಟ್ ಅನ್ನು ಇದೇ ದಿಕ್ಕಿನಲ್ಲಿ ನೆಟ್ಟು ಈ ವಸ್ತು ಹಾಕಿದರೆ ಮಾತ್ರ ಹಣ, ಯಶಸ್ಸು ತಂದು ಕೊಡುವುದು !ಇಲ್ಲವಾದರೆ ಅದೊಂದು ಸಾಮಾನ್ಯ ಗಿಡದಂತೆ
ಮನಿ ಪ್ಲಾಂಟ್‌ಗೆ ಸಂಬಂಧಿಸಿದ ಕೆಲವು ನಿಯಮಗಳು ಮತ್ತು ಕ್ರಮಗಳನ್ನು ಅನುಸರಿಸಿದರೆ,ಮಾತ್ರ ಅದರ ಸಕಾರಾತ್ಮಕ ಪರಿಣಾಮ ಗೋಚರಿಸುವುದು. ಇಲ್ಲವಾದರೆ ಇದು ಕೇವಲ ಒಂದು ಶೋಕಿಯ ಗಿಡ ಅಷ್ಟೇ.
ಲಕ್ಷ್ಮೀದೇವಿಯು ಬಿಳಿ ವಸ್ತುಗಳನ್ನು ತುಂಬಾ ಪ್ರೀತಿಸುತ್ತಾಳೆ. ಹಾಗಾಗಿ ಈ ಸಸ್ಯ ನೆಡುವಾಗ ಹಾಲು ಸೇರಿಸಿದರೆ ಹಣದ ಹರಿವು ಹೆಚ್ಚುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.
ಮನಿ ಪ್ಲಾಂಟ್ ನೆಡುವುದು ಮಾತ್ರ ಅಲ್ಲ. ಮನಿ ಪ್ಲಾಂಟ್ ನೆಡುವಾಗ ಅದಕ್ಕೆ ಸ್ವಲ್ಪ ಹಾಲು ಸೇರಿಸಿದರೆನೇ ಅದು ಹಣವನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿ ಫಲ ನೀಡುತ್ತದೆಯಂತೆ.
ಮನಿ ಪ್ಲಾಂಟ್‌ಗಳನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ಮಾತ್ರ ಅವು ಶುಭ ಫಲಿತಾಂಶಗಳನ್ನು ನೀಡುತ್ತವೆ.ವಾಸ್ತು ಪ್ರಕಾರ,ಮನಿ ಪ್ಲಾಂಟ್ ಇದುವ ಸರಿಯಾದ ದಿಕ್ಕು ಆಗ್ನೇಯ.
ಮನಿ ಪ್ಲಾಂಟ್ ಅನ್ನು ಸರಿಯಾದ ದಿಕ್ಕಿನಲ್ಲಿ ಇಡದಿದ್ದರೆ,ಅದು ವಿರುದ್ಧ ಫಲಿತಾಂಶಗಳನ್ನು ನೀಡುತ್ತದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.