ಅಪಘಾತದಲ್ಲಿ ನಭಾ ಕೈಗೆ ಗಾಯ, ಶಸ್ತ್ರ ಚಿಕಿತ್ಸೆ : ಹೇಗಿದೆ ವಜ್ರಕಾಯ ನಟಿಯ ಆರೋಗ್ಯ..!

Tue, 10 Jan 2023-6:32 pm,

ಪಟಾಕಿ ಪೋರಿ ನಭಾ ವಜ್ರಕಾಯದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ತೆಲುಗಿನಲ್ಲಿ ಟ್ರೆಂಡ್‌ ಕ್ರಿಯೆಟ್‌ ಮಾಡುತ್ತಿದ್ದಾಳೆ.  

ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಚೆಲುವೆ ಏಕಾಏಕಿ ಸೈಲೆಂಟ್ ಆಗಿದ್ದರು.

ಕಳೆದ ವರ್ಷದ ನಡೆ ಅಪಘಾತದಲ್ಲಿ ನಭಾ ಎಡ ಭುಜಕ್ಕೆ ಪೆಟ್ಟಾಗಿತ್ತು. ಶಸ್ತ್ರ ಚಿಕಿತ್ಸೆಗೂ ಸಹ ಅವರು ಒಳಗಾಗಿದ್ದರು.

ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಕ್ಯೂಟ್‌ ಹುಡುಗಿ ಕಮ್‌ಬ್ಯಾಕ್‌ ಮಾಡುವುದಾಗಿ ತಿಳಿಸಿದ್ದಾರೆ.

ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ನಭಾ, ತಮ್ಮ ಕಷ್ಟದ ದಿನಗಳನ್ನು ಮೆಲುಕು ಹಾಕಿದ್ದಾರೆ.

ʼವಜ್ರಕಾಯ, ʼಸಾಹೇಬʼ ʼಲೀʼ ಸಿನಿಮಾಗಳಲ್ಲಿ ನಟಿಸಿದ ನಭಾ ʼನನ್ನು ದೋಚುಕೊಂದುವಟೆʼ ಸಿನಿಮಾ ಮೂಲಕ ಟಾಲಿವುಡ್ ಪ್ರವೇಶಿಸಿದ್ದರು.

ʼಇಸ್ಮಾರ್ಟ್ ಶಂಕರ್ʼ ಮೂಲಕ ಟಾಲಿವುಡ್‌ನಲ್ಲಿ ಬಹುಬೇಡಿಕೆ ನಟಿಯಾಗಿ ನಭಾ ಹೊರಹೊಮ್ಮಿದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link