Nabha Natesh : ಕಪ್ಪು ಬಣ್ಣದ ಡ್ರೇಸ್‌ನಲ್ಲಿ ಶೃಂಗೇರಿ ಸುಂದರಿ..! ನಭಾ ನಟೇಶ್ ಫೊಟೋಸ್‌ ಇಲ್ಲಿವೆ

Tue, 19 Mar 2024-5:30 pm,

ನಭಾ ನಟೇಶ್ ಡಾ. ಶಿವರಾಜ್‌ಕುಮಾರ್‌ ನಟನೆಯ ವಜ್ರಕಾಯ ಸಿನಿಮಾದಿಂದ ಮುನ್ನೆಲೆಗೆ ಬಂದರು.  

ಪಟಾಕಿ ಪೋರಿ ನಭಾ ತಮ್ಮ ಸೌಂದರ್ಯ ಮತ್ತು ನಟನೆಯ ಮೂಲಕ ಸಾಕಷ್ಟು ಫ್ಯಾನ್ಸ್‌ ಪಾಲೋಯಿಂಗ್‌ ಹೊಂದಿದ್ದಾರೆ.  

ಸ್ಯಾಂಡಲ್‌ವುಡ್‌ನಲ್ಲಿ ಒಂದು ಸಿನಿಮಾ ಹಿಟ್‌ ನಂತರ ನಭಾ ತೆಲುಗು ಸಿನಿರಂಗದಲ್ಲಿ ಬ್ಯುಸಿಯಾಗಿದ್ದಾರೆ.  

'ನನ್ನು ದೋಚುಕುಂದುವಾಟೆ' ಸಿನಿಮಾ ಮೂಲಕ ನಭಾ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು.  

ಸ್ಮಾರ್ಟ್ ಶಂಕರ್, ಸೋಲೋ ಬ್ರತುಕೆ ಸೋ ಬೆಟರ್‌, ಡಿಸ್ಕೋ ರಾಜಾ, ಅಲ್ಲುಡು ಅದುರ್ಸ್, ಮೇಸ್ಟ್ರೋ ಮೂಲಕ ತೆಲುಗು ಸಿನಿ ಪ್ರೇಕ್ಷಕರ ಮನಗೆದ್ದರು.  

ಆದ್ರೆ ಕಾಲಿನ ಸರ್ಜರಿಯಿಂದಾಗಿ ನಭಾ ಸಿನಿಮಾದಿಂದ ದೂರ ಉಳಿದಿದ್ದು, ಸಧ್ಯ ಚೇತರಿಸಿಕೊಂಡಿರುವ ನಟ ಅವಕಾಶ ಸಿಕ್ಕರೆ ನಟಿಸಲು ರೆಡಿಯಾಗಿದ್ದಾರೆ.  

ನಭಾ ನಟೇಶ್ ಅವರು ಡಿಸೆಂಬರ್ 11, 1995 ರಂದು ಕರ್ನಾಟಕದ ಶೃಂಗೇರಿಯಲ್ಲಿ ಜನಿಸಿದರು. 19 ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link