Nabha Natesh : ʼನಭಾʼ ನಶೆಯ ನೋಟಕ್ಕೆ ನಾಶವಾಯ್ತು ಬೇಸರ.. ಹುಟ್ಟುತ್ತಿದ್ದೆ ಪ್ರೀತಿಯ ಅಂಕುರ..!

Mon, 22 May 2023-8:59 pm,

ವಜ್ರಕಾಯ ಸಿನಿಮಾದ ಮೂಲಕ ನಭಾ ನಟೇಶ್‌ ಸಿನಿ ರಂಗಕ್ಕೆ ಪ್ರವೇಶಿಸಿದರು.    

ರಾಮ್‌ ಪೋತಿನೇನಿ ನಟನೆಯ ಇಸ್ಮಾರ್ಟ್‌ ಶಂಕರ್ ಸಿನಿಮಾದ ಮೂಲಕ ನಭಾ ತೆಲುಗು ಸಿನಿರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.    

ಅದಕ್ಕೂ ಮೊದಲು ನಭಾ ನಟನೆಯ ʼನನ್ನನ್ನು ದೋಚುಕುಂದುವಟೆʼ ಸಿನಿಮಾ ಫ್ಲಾಪ್ ಆಗಿತ್ತು.    

ಪೂರಿ ಜಗನ್ನಾಥ್ ನಿರ್ದೇಶನದ 'ಇಸ್ಮಾರ್ಟ್ ಶಂಕರ್' ನಿಂದ ನಭಾಗೆ ಕ್ರೇಜ್ ಸಿಕ್ಕಿತು.     

ಕಳೆದ ಕೆಲವು ದಿನಗಳ ಹಿಂದೆ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ನಭಾ ಇದೀಗ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.  

ಸದ್ಯ ನಭಾ ಎನ್‌ಟಿಆರ್ ಮತ್ತು ಕೊರಟಾಲ ಶಿವ ಅವರ ಮುಂಬುರವ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link