ಓಲ್ಡ್ ಸ್ಕೋಲ್ ಗ್ಲಾಮ್‌ನಲ್ಲಿ ವಜ್ರಕಾಯ ಬೆಡಗಿ: ನಭಾ ನತೇಶ್
ಸೌತ್ ಸ್ಟಾರ್ ನಟಿ ನಭಾ ನತೇಶ್, ಓಲ್ಡ್ ಸ್ಕೂಲ್ ಗ್ಲಾಮ್ ಸ್ಟೈಲ್‌ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ.
ಈ ಫೋಟೊಗಳಲ್ಲಿ ನಟಿ ಬ್ಲಾಕ್ ಕಲರ್ ಮಾರ್ಡನ್ ಸ್ಟೈಲ್‌ನ ಶಾರ್ಟ್ ಫ್ರಾಕ್ ಧರಿಸಿದ್ದಾರೆ.
ಈ ನಟಿ ರೆಟ್ರೋ ಲುಕ್‌ನಲ್ಲಿ ಹೇರ್ ಸ್ಟೈಲ್ ಮಾಡಿಕೊಂಡು, ಸಂಪಲ್ ಓಲೆ ಹಾಗೂ ಬ್ಯಾಂಗಲ್ ಹಾಕಿಕೊಂಡಿದ್ದಾರೆ.
ಈ ಸುಂದರಿಯ ಬ್ಲಾಕ್ ಆಂಡ್ ವೈಟ್ ಪ್ರೀಂಟ್‌ನಲ್ಲಿರುವ ಎಲ್ಲಾ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ವಿಭಿನ್ನ ಪೋಸ್‌ಗಳ ಮೂಲಕ ಕಣ್ಮನೆ ಸೆಳೆದಿರುವ ಈ ನಟಿಗೆ ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ.
ನಭಾ ಪೋಟೋಸ್‌ಗೆ ಕಮೆಂಟಿಗರು, ಕಮೆಂಟ್ ವಿಭಾಗದಲ್ಲಿ ʼನಿಮ್ಮ ಫೋಟೋಸ್ ಪದಗಳಿಲ್ಲ ಕವಿತೆʼ, ʼತುಂಬಾ ಸ್ವೀಟಾಗಿದೆʼ, ʼ ಸುಂದರವಾಗಿದೆʼ ಎಂದೆಲ್ಲಾ ಬರೆದಿದ್ದಾರೆ.
ನಟಿ ನಭಾ ನತೇಶ್ ಅದ್ಬುತವಾದ ಭರತನಾಟ್ಯಂ ಕಲಾವಿದೆ ಹಾಗೆಯೆ ಇವರು ಮಾಡೆಲಿಂಗ್ ಮಾಡುತ್ತಾ ಪ್ರಕಾಶ ಬೆಳವಾಡಿಯ ರಂಗಭೂಮಿಯಲ್ಲಿ ನಟನೆಯನ್ನು ಸಹ ಅಭ್ಯಾಸ ಮಾಡಿದ್ದಾರೆ.
ನಭಾ ಇಂಜಿನಿಯರಿಂಗ್ ಪವಿ ಪಡೆದಿದ್ದರು, ತಮ್ಮ ವೃತ್ತಿ ಜೀವನವನ್ನು ಸಿನಿಮಾರಂಗದಲ್ಲಿ ಕಂಡುಕೊಂಡಿದ್ದಾರೆ.