ಈ ಕೆಲಸ ಪೂರ್ಣ ಮಾಡಿದ ಬಳಿಕವೇ ಶೋಭಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಾಗ ಚೈತನ್ಯ !ಇದು ನಿಜ !

Thu, 08 Aug 2024-7:05 pm,

ಅಕ್ಕಿನೇನಿ ಕುಟುಂಬದಲ್ಲಿ ಇಂದು ಸಂಭ್ರಮದ ವಾತಾವರಣ.  

ನಾಗ ಚೈತನ್ಯ-ಶೋಭಿತಾ ಧೂಳಿಪಾಲ ಅವರ ನಿಶ್ಚಿತಾರ್ಥ ಇಂದು  ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನೆರವೇರಿತು.  

ಇವರಿಬ್ಬರ ನಿಶ್ಚಿತಾರ್ಥದ ಫೋಟೋಗಳನ್ನು ನಾಗಾರ್ಜುನ್ ಹಂಚಿಕೊಂಡಿದ್ದು, ಇದೀಗ ಆ ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ.   

ಆದರೆ ಶೋಭಿತಾ ಜೊತೆ ನಿಶ್ಚಿತಾರ್ಥಕ್ಕೂ ಮುನ್ನ ನಾಗ ಚೈತನ್ಯ ಒಂದು ಕೆಲಸ ಮಾಡಲು ಮರೆತಿಲ್ಲ. ಅದರ ಬಗ್ಗೆಯೂ ಎಲ್ಲಾ ಕಡೆ ಚರ್ಚೆ ನಡೆಯುತ್ತಿದೆ.   

ಹೌದು, ಶೋಭಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೊದಲು, ನಾಗ ಚೈತನ್ಯ ಸಮಂತಾ ರುತ್ ಪ್ರಭು ಅವರೊಂದಿಗಿನ ಎಲ್ಲ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ.  

ಈಗ ನಾಗ ಚೈತನ್ಯ  ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸಮಂತಾ ಜೊತೆಗಿನ ಯಾವುದೇ ಫೋಟೋಗಳಿಲ್ಲ ಎನ್ನಲಾಗಿದೆ.    

ಇಲ್ಲಿಯವರೆಗೂ ನಾಗ ಚೈತನ್ಯ ಅಥವಾ ಸಮಂತಾ ಫೋಟೋಗಳನ್ನು ಡಿಲೀಟ್ ಮಾಡಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link