ನಾಗ ಚೈತನ್ಯ ಹೆತ್ತ ತಾಯಿಯಿಂದ ದೂರವಾಗಿದ್ದು ಇದೇ ಕಾರಣಕ್ಕೆ.. ಅಮೆರಿಕದಲ್ಲಿರುವ ನಿಜವಾದ ಅಮ್ಮ ಇವರೇ ನೋಡಿ
Naga Chaitanya Mother Lakshmi Daggubati: ನಾಗ ಚೈತನ್ಯ ಹೆತ್ತ ತಾಯಿಯಿಂದ ದೂರವಿದ್ದಾರೆ. ಅವರ ನಿಜವಾದ ಅಮ್ಮ ಇವರೇ ನೋಡಿ..
ನಾಗ ಚೈತನ್ಯ ಹೆತ್ತ ತಾಯಿಯ ಹೆಸರು ಲಕ್ಷ್ಮಿ ದಗ್ಗುಬಾಟಿ. ನಾಗ ಚೈತನ್ಯ ತನ್ನ ತಾಯಿ ಜೊತೆ ಸಾಮಾಜಿಕ ಜಾಲತಾಣದಲ್ಲಿ ಅಪರೂಪಕ್ಕೊಮ್ಮೆ ಫೋಟೋ ಹಂಚಿಕೊಂಡಿದ್ದಾರೆ.
ನಾಗ ಚೈತನ್ಯ ತಂದೆ ನಾಗಾರ್ಜುನ ಅವರಿಂದ ಲಕ್ಷ್ಮಿ ದಗ್ಗುಬಾಟಿ ವಿಚ್ಛೇದನ ಪಡೆದಿದ್ದಾರೆ. ಲಕ್ಷ್ಮಿ ದಗ್ಗುಬಾಟಿ ಅಮೆರಿಕದಲ್ಲಿ ನೆಲೆಸಿದ್ದಾರೆ.
ನಾಗ ಚೈತನ್ಯ ತಮ್ಮ ತಾಯಿಯೊಂದಿಗೆ ಫೋಟೋ ಹಂಚಿಕೊಳ್ಳುವುದು ಅಪರೂಪ. ಸ್ವಂತ ತಾಯಿ ಲಕ್ಷ್ಮಿ ದಗ್ಗುಬಾಟಿಯಿಂದ ದೂರವಿರುವ ನಾಗ ಚೈತನ್ಯ ತಂದೆಯ ಜೊತೆಗೆ ವಾಸಿಸುತ್ತಾರೆ.
ನಿರ್ಮಾಪಕ ರಾಮಾನಾಯ್ಡು ಅವರ ಮಗಳು ಮತ್ತು ವೆಂಕಟೇಶ್ ಅವರ ಸಹೋದರಿ ಲಕ್ಷ್ಮಿ ದಗ್ಗುಬಾಟಿ.
ಲಕ್ಷ್ಮಿ ದಗ್ಗುಬಾಟಿ ಅವರು ನಟ ನಾಗಾರ್ಜುನ ಅವರ ಮೊದಲ ಪತ್ನಿ. ನಾಗಾರ್ಜುನ ಮತ್ತು ಲಕ್ಷ್ಮಿ ದಗ್ಗುಬಾಟಿ 1984 ರಲ್ಲಿ ವಿವಾಹವಾದರು.
ಲಕ್ಷ್ಮಿ ದಗ್ಗುಬಾಟಿ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಮದುವೆಯಾಗಿ 6 ವರ್ಷಗಳ ನಂತರ ನಾಗಾರ್ಜುನ ಅವರಿಂದ ವಿಚ್ಛೇದನ ಪಡೆದರು.
ನಾಗಾರ್ಜುನ ಅವರಿಂದ ಲಕ್ಷ್ಮಿ ದಗ್ಗುಬಾಟಿ ವಿಚ್ಛೇದನ ಪಡೆಯುವ ಸಮಯಕ್ಕೆ ನಾಗ ಚೈತನ್ಯ ಜನಿಸಿದ್ದರು. ಚೈತು ಹುಟ್ಟಿದ ನಾಲ್ಕು ವರ್ಷದ ನಂತರ ಇಬ್ಬರೂ ವಿಚ್ಛೇದನ ಪಡೆದರು.
ಡಿವೋರ್ಸ್ ಬಳಿಕ ಲಕ್ಷ್ಮಿ ದಗ್ಗುಬಾಟಿ ಸುಂದರಂ ಮೋಟಾರ್ಸ್‌ನಲ್ಲಿ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುವ ಶರತ್ ವಿಜಯರಾಘವನ್ ಅವರನ್ನು ವಿವಾಹವಾದರು.
ಲಕ್ಷ್ಮಿ ದಗ್ಗುಬಾಟಿ ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ. ಚೈತು ತನ್ನ ತಂದೆ ನಾಗಾರ್ಜುನ ಬಳಿಯೇ ಉಳಿದುಕೊಂಡರು.