ಸಪ್ತಪದಿ ತುಳಿದ ಸಮಂತಾ ಮಾಜಿ ಪತಿ ನಾಗಚೈತ್ಯ..! ಅದ್ದೂರಿ ಮದುವೆಯ ಫೋಟೋಸ್ ವೈರಲ್
Naga Chaitanya Shobita Dhulipala: ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಿ. 4 ರಂದು ಈ ಜೋಡಿಯ ಅದ್ದೂರಿ ಮದುವೆ ಗಣ್ಯರು ಹಾಗೂ ಕುಟುಂಬಸ್ಥರ ಮುಂದೆ ನಡೆದು ಮುಗಿದಿದೆ.
ನಾಗಚೈತನ್ಯ ಹಾಗೂ ಸಮಂತಾ ಅವರು 2022 ರಲ್ಲಿ ವಿಚ್ಚೇದನ ಗೋಷಿಸಿದ್ದರು, ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದರು.
ವಿಚ್ಚೇದನದ ನಂತರ ಶೋಭಿತಾ ಅವರ ಜೊತೆ ಪ್ರೀತಿಯಲ್ಲಿ ಬಿದ್ದಿದ ನಾಗಚೈತನ್ಯ ಆಗಸ್ಟ್ ತಿಂಗಳಲ್ಲಿ ದಿಢೀರನೆ ಅವರೊಂದಿಗೆ ನಿಶಚೆತಾರ್ಥ ಮಾಡಿಕೊಂಡಿದ್ದರು.
ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಾಗಿನಿಂದಲೂ ಸಮಂತಾ ಅವರ ಅಭಿಮಾನಿಳು ನಾಗಚೈತನ್ಯ ವಿರುದ್ಧ ಬ್ಯಾಟಿಂಗ್ ಮಾಡಲು ಪ್ರಾರಂಭಿಸಿದ್ದರು.
ಇದೀಗ ನಿಶ್ಚಿತಾರ್ಥವಾದ 5 ತಿಂಗಳ ನಂತರ ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಜೋಡಿ ಸಪ್ತಪದಿ ತುಳಿದಿದ್ದಾರೆ.
ನಿನ್ನೆ (ಡಿ.4) ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಸಪ್ತಪದಿ ಯುಳಿದಿದ್ದು, ಈ ಜೋಡಿಯ ಮದುವೆ ಫೋಟೋಗಳು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇನ್ನೂ, ನಾಗಚೈತನ್ಯ ಅವರ ಮದುವೆ ಫೋಟೋಗಳನ್ನು ನಾಗಚೈತನ್ಯ ಅವರ ತಂದೆ ನಾಗಾರ್ಜುನ ಅವರು ಹಂಚಿಕೊಂಡು ಭಾವುಕರಾಗಿದ್ದಾರೆ.