ಶೋಭಿತಾ... ಸಮಂತಾ ತಂಗಿಯೇ? ನಾಗಚೈತನ್ಯ ಎರಡನೇ ಪತ್ನಿಯ ಹಿನ್ನೆಲೆ ಇಲ್ಲಿದೆ ನೋಡಿ
)
ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಡೇಟಿಂಗ್ ವದಂತಿ ಹಲವು ದಿನಗಳಿಂದ ಹಬ್ಬಿತ್ತು.
)
ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ನಿಶ್ಚಿತಾರ್ಥ ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಎಂಗೇಜ್ಮೆಂಟ್ ಫೋಟೋ ವೈರಲ್ ಆಗಿದೆ.
)
ಇದೇ ವೇಳೆ ಶೋಭಿತಾ ಧೂಳಿಪಾಲ ಅವರು ಸಮಂತಾ ತಂಗಿ ಎಂಬುದು ಗೊತ್ತಾ? ಸಮಂತಾ ಅಂದರೆ.. ಸಮಂತಾ ರುತು ಪ್ರಭು ಅಲ್ಲ..
ಶೋಭಿತಾ ಧೂಳಿಪಾಲ ಅವರ ಸಹೋದರಿಯ ಹೆಸರೂ ಸಮಂತಾ. ಶೋಭಿತಾಗೆ ಒಬ್ಬ ಸಹೋದರಿ ಇದ್ದಾಳೆ. ಆಕೆಯ ಹೆಸರು ಸಮಂತಾ ಧೂಳಿಪಾಲ.
ಶೋಭಿತಾ ಧೂಳಿಪಾಲ ಅವರ ತಂದೆ ಮರ್ಚೆಂಟ್ ನೇವಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಶೋಭಿತಾ ಅವರ ತಾಯಿ ಶಾಲಾ ಶಿಕ್ಷಕಿ.