Nagarjuna : ಅನುಷ್ಕಾ ಶೆಟ್ಟಿಯೊಂದಿಗಿನ ಸಂಬಂಧದ ಬಗ್ಗೆ ಓಪನ್‌ ಆಗಿ ಮಾತನಾಡಿದ ನಾಗಾರ್ಜುನ!

Sun, 30 Jun 2024-7:23 am,

ಟಾಲಿವುಡ್ ಯಶಸ್ಸಿನ ಉತ್ತುಂಗದಲ್ಲಿದ್ದಾಗ ಕೆಲವು ನಟಿಯರೊಂದಿಗೆ ನಾಗಾರ್ಜುನ ಹೆಸರು ತಳುಕು ಹಾಕಿಕೊಂಡಿತ್ತು. ಅದರಲ್ಲಿ ಇಬ್ಬರು ಅನುಷ್ಕಾ ಶೆಟ್ಟಿ. 

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ನಾಗಾರ್ಜುನ ಅವರು ಅನುಷ್ಕಾ ಶೆಟ್ಟಿ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅನೇಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. 

ನಾನು ನನ್ನ ಸಿನಿಮಾಗಳಿಗೆ ಎತ್ತರವಾಗಿರುವ ನಾಯಕಿಯರನ್ನು ತೆಗೆದುಕೊಳ್ಳುವಂತೆ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಶಿಫಾರಸು ಮಾಡುತ್ತಿದ್ದೆ ಎಂದು ನಾಗಾರ್ಜುನ ಹೇಳಿದ್ದಾರೆ. 

ಅನುಷ್ಕಾ ಜೋಡಿ ಮತ್ತು ನನ್ನ ಜೋಡಿ ಚೆನ್ನಾಗಿದೆ ಎಂದು ರಿಪೀಟ್ ಮಾಡುತ್ತಿದ್ದರು. ಈ ಕಾರಣಕ್ಕೆ ಅನುಷ್ಕಾ ಶೆಟ್ಟಿ ಜೊತೆ ಏನೋ ನಡೀತಿದೆ ಎಂಬ ವದಂತಿ ಹಬ್ಬಿತ್ತು ಎಂದು ನಾಗಾರ್ಜುನ ಹೇಳಿದ್ದಾರೆ.

ನಾನಷ್ಟೇ ಅಲ್ಲ.. ನನ್ನ ಮಗ ನಾಗಚೈತನ್ಯ ಜೊತೆ ಅನುಷ್ಕಾ ಮದುವೆ ಆಗುತ್ತಾರೆ ಅಂತ ಸುದ್ದಿ ಹಬ್ಬಿಸಿದ್ದರು ಎಂದು ನಾಗಾರ್ಜುನ ಹೇಳಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link