ಪಿಂಕ್ ಸೀರೆಯಲ್ಲಿ ʼನಾಗಿಣಿ 2ʼ ಖ್ಯಾತಿಯ ನಮೃತಾ ಗೌಡ ಹೊಸ ಲುಕ್
ಪಿಂಕ್ ಸೀರೆಯಲ್ಲಿ ಗುಲಾಬಿಯಂತೆ ಅರಳಿದ ನಮೃತಾ ಗೌಡ
ಉಡುಗೆಗೆ ತಕ್ಕ ಆಭರಣಗಳನ್ನು ತೊಟ್ಟು ನಮೃತಾ ಗೌಡ ನಡಿಗೆ
ಪಿಂಕ್ ಸೀರೆಗೆ ಹಸಿರು ಬಣ್ಣದ ಕುಪ್ಪಸದಲ್ಲಿ ಮ್ಯಾಚಿಂಗ್
ಗೃಹ ಪ್ರವೇಶದಲ್ಲಿ ಗೃಹಲಕ್ಷ್ಮೀಯಾದ ನಮೃತಾ
ʼನಾಗಿಣಿ 2ʼ ಶಿವಾನಿ ಖ್ಯಾತಿಯ ನಮೃತಾ ಗೌಡ