Name Astrology: ಈ ಅಕ್ಷರದಿಂದ ಹೆಸರು ಆರಂಭವಾಗುವ ಹುಡುಗರು ಉತ್ತಮ ಸಂಗಾತಿಯಾಗಿರುತ್ತಾರೆ..!
ಎ ಅಕ್ಷರದಿಂದ ಹೆಸರು ಪ್ರಾರಂಭವಾಗುವ ಹುಡುಗರು ತಮ್ಮ ಹೆಂಡತಿಯನ್ನು ತುಂಬಾ ಪ್ರೀತಿಸುತ್ತಾರೆ. ತಮ್ಮ ಪತ್ನಿಗೆ ಯಾವ ವಿಚಾರದಲ್ಲಿಯೂ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ. ತಮ್ಮ ಪ್ತನಿಯ ಸಂತೋಷಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ದರಿರುತ್ತಾರೆ.
ಕೆ ಅಕ್ಷರದಿಂದ ಯಿಂದ ಹೆಸರು ಪ್ರಾರಂಭವಾಗುವ ಹುಡುಗರು ಅತ್ಯಂತ ನಿಷ್ಠಾವಂತರಾಗಿರುತ್ತಾರೆ. ಅವರು ಪ್ರತಿ ಕೆಲಸದಲ್ಲಿಯೂ ತಮ್ಮ ಸಂಗಾತಿಯನ್ನು ಬೆಂಬಲಿಸುತ್ತಾರೆ.
P ಅಕ್ಷರದಿಂದ ಹೆಸರು ಪ್ರಾರಂಭವಾಗುವ ಹುಡುಗರು ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ ಮಾತ್ರವಲ್ಲ, ಅವರ ಮುಖದಲ್ಲಿ ಜೀವನದುದ್ದಕ್ಕೂ ನಗುವನ್ನು ನೋಡಲು ಬಯಸುತ್ತಾರೆ. ಈ ಹುಡುಗರ ಹಾಸ್ಯಪ್ರಜ್ಞೆ ತುಂಬಾ ಚೆನ್ನಾಗಿರುತ್ತದೆ.
R ನಿಂದ ಪ್ರಾರಂಭವಾಗುವ ಹುಡುಗರು ತುಂಬಾ ಕೋಪಗೊಳ್ಳುತ್ತಾರೆ ಆದರೆ ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ. ಯಾವಾಗಲೂ ಸಂಗಾತಿಗೆ ಬಹಳ ನಿಷ್ಠರಾಗಿರುತ್ತಾರೆ. ಅವರ ಸಣ್ಣ ಸಣ್ಣ ಸಂತೋಷದ ಬಗ್ಗೆಯೂ ಕಾಳಜಿ ವಹಿಸುತ್ತಾರೆ.
V ಯಿಂದ ಪ್ರಾರಂಭವಾಗುವ ಹುಡುಗರು ತಮ್ಮ ಸಂಗಾತಿಯನ್ನು ಖುಸಿಯಾಗಿದಳು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ. ಈ ಹೆಸರಿನ ಹುಡುಗರು ಹೆಚ್ಚಾಗಿ ಪ್ರೇಮ ವಿವಾಹವಾಗುತ್ತಾರೆ. ತಮ್ಮ ಸಂಗಾತಿಯ ಆಸೆ ಆಕಾಂಕ್ಷೆಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)