ಬ್ರಾ ಧರಿಸದ ಫೋಟೋಸ್‌ ಹಂಚಿಕೊಂಡು ಶಾಕ್‌ ಕೊಟ್ಟ ನಟಿ ನಮ್ರತಾ..! ಫೋಟೋಸ್‌ ನೋಡಿ

Tue, 19 Sep 2023-7:59 pm,

ನಮ್ರತಾ ಮಲ್ಲ ಭೋಜ್‌ಪುರಿ ಚಿತ್ರರಂಗದ ಹಾಟ್ ನಟಿಯರಲ್ಲಿ ಒಬ್ಬರು. 

ಸೋಷಿಯಲ್‌ ಮೀಡಿಯಾದಲ್ಲಿ ಸಧ್ಯ ನಮ್ರತಾ ಹಂಚಿಕೊಂಡಿರುವ ಫೋಟೋಸ್‌ ಪಡ್ಡೆ ಹೈಕ್ಳಿಗೆ ಹುಚ್ಚು ಹಿಡಿಸುವಂತಿವೆ.  

ನಮ್ರತಾ ಸೌಂದರ್ಯವನ್ನು ನೋಡಿದರೆ ಸನ್ನಿ ಲಿಯೋನ್ ಕೂಡ ಹೊಟ್ಟೆಕಿಚ್ಚು ಪಡಬೇಕು ಅಂತ ಅವರ ಫ್ಯಾನ್ಸ್‌ ಕಾಮೆಂಟ್‌ ಮಾಡಿ ಹೊಗಳುತ್ತಿದ್ದಾರೆ.  

ನಮ್ರತಾ ಮಲ್ಲಾ ಒಂದು ಕಾಲದಲ್ಲಿ ಟಿಕ್ ಟಾಕ್ ಮೂಲಕ ಮುನ್ನಲೆಗೆ ಬಂದರು. ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಮಿಂಚುತ್ತಿದ್ದಾರೆ.  

ನಮ್ರತಾ ಮಲ್ಲಾ ಡ್ಯಾನ್ಸ್, ಬೆಲ್ಲಿ ಡ್ಯಾನ್ಸ್ ವೀಡಿಯೊ ಮತ್ತು ಫೋಟೋಸ್‌ಗೆ 2.3 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳಿದ್ದಾರೆ.  

ದಿನವೂ ಇನ್‌ಸ್ಟಾದಲ್ಲಿ ಅವರ ಅಭಿಮಾನಿಗಳು ನಮ್ರತಾ ಮಲ್ಲಾ ಫೋಟೋಸ್‌ ಮತ್ತು ವೀಡಿಯೊಗಳಿಗಾಗಿ ಕಾಯುತ್ತಿರುತ್ತಾರೆ.   

ಐಪಿಎಲ್‌ ವೇಳೆ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಚೀಯರ್ ಲೀಡರ್ ಆಗಿ ನಮ್ರತಾ ಖ್ಯಾತಿ ಗಳಿಸಿದರು.  

ನಮ್ರತಾ ಮಲ್ಲ ಬಾರಿಶನ್, ರಾಜಾ ಜಿ, ಸುಲ್ಫಾಯನ್, ದಿಲ್ಬರ್‌ನಂತಹ ಸಂಗೀತ ವೀಡಿಯೊಗಳೊಂದಿಗೆ ಹೆಚ್ಚು ಜನಪ್ರಿಯರಾಗಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link