Bigg Boss 10 ರಲ್ಲಿ ಮೊದಲು ಸೇಫ್ ಆಗಿದ್ದೇ ಇವರು.. ಎಲ್ಲರೂ ಹೋಗ್ತಾರೆ ಎಂದುಕೊಂಡಿದ್ದೇ ಪ್ಲಸ್ ಆಯ್ತಾ?
ಬಿಗ್ ಬಾಸ್ ಸೀಸನ್ 10 ರಲ್ಲಿ ಈ ವಾರ ತುಕಾಲಿ ಸಂತೋಷ್, ತನಿಷಾ, ವಿನಯ್, ಕಾರ್ತಿಕ್, ವರ್ತೂರ್ ಸಂತೋಷ್ ಹಾಗೂ ನಮ್ರತಾ ನಾಮಿನೇಟ್ ಆಗಿದ್ದರು.
ಈ ವಾರ ಎಲ್ಲರೂ ಬಹುತೇಕರು ಈ ಸ್ಪರ್ಧಿ ವೀಕ್, ಈ ವಾರ ಅವರೇ ಮನೆಯಿಂದ ಹೊರ ಹೋಗುತ್ತಾರೆ ಎಂದುಕೊಂಡಿದ್ದರು.
ಆದರೆ ಜನರ ವೋಟ್ ಬಲದಿಂದ ಈ ಸ್ಪರ್ಧಿಯೇ ಮೊದಲು ಸೇಫ್ ಆಗಿದ್ದಾರೆ. ಎಲ್ಲರೂ ಇವರು ವೀಕ್ ಎಂದು ಭಾವಿಸಿ ಟಾಸ್ಕ್ ಆಡಲು ಅವಕಾಶ ನೀಡಿದರು.
ಸಿಕ್ಕ ಅವಕಾಶವನ್ನ ಸದುಪಯೋಗ ಬಳಸಿಕೊಂಡು, ವಾರ ಪೂರ್ತಿ ಆಟವಾಡಿ ಟಿಕೆಟ್ ಟು ಫಿನಾಲೆ ಟಾಸ್ಕ್‌ನಲ್ಲಿ ಇವರು ಮೂರನೇ ಸ್ಥಾನವನ್ನು ಪಡೆದಿದ್ದರು.
ಈ ವಾರ ನಮ್ರತಾ ಗೌಡ ಮೊದಲು ಸೇಫ್ ಆಗಿದ್ದು, 16 ನೇ ವೀಕ್ ಗೆ ಕಾಲಿಟ್ಟಿದ್ದಾರೆ.