ನವರಾತ್ರಿ ಈ 5 ರಾಶಿಗಳ ಬದುಕನ್ನೇ ಬದಲಿಸುವುದು.. ಸಕಲೈಶ್ವರ್ಯ ಪ್ರಾಪ್ತಿಯಾಗಿ ಧನ ಸಂಪತ್ತಿನ ಮಳೆಯಾಗುವುದು, ಅದೃಷ್ಟ ಅಂದ್ರೆ ಇದಪ್ಪ !

Sat, 05 Oct 2024-8:33 am,

ಶಾರದೀಯ ನವರಾತ್ರಿ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಯುದ್ಧದ ಸಂಕೇತವಾಗಿದೆ. ತಾಯಿ ದುರ್ಗೆಯನ್ನು ಶಕ್ತಿ ಮತ್ತು ಬುದ್ಧಿವಂತಿಕೆಯ ದೇವತೆಯಾಗಿ ಪೂಜಿಸಲಾಗುತ್ತದೆ. 

ಗುರುವಾರ 03 ಅಕ್ಟೋಬರ್ 2024 ರಿಂದ ಶನಿವಾರ 12 ಅಕ್ಟೋಬರ್ 2024 ರ ವಿಜಯ ದಶಮಿ ವರೆಗೆ ನವರಾತ್ರಿ ಹಬ್ಬ ಆಚರಿಸಲಾಗುತ್ತಿದೆ. 

ವೃಶ್ಚಿಕ ರಾಶಿ : ಆಂತರಿಕ ಶಕ್ತಿ ಹೆಚ್ಚಾಗಲಿದೆ. ಹಿಡಿದ ಕೆಲಸಗಳಲ್ಲಿ ಜಯ ಸಿಗುವುದು. ಉತ್ತಮ ನಿರ್ಧಾರಗಳು ಹೆಚ್ಚಿನ ಯಶಸ್ಸಿಗೆ ಕಾರಣವಾಗುತ್ತದೆ. 

ತುಲಾ ರಾಶಿ: ಅದೃಷ್ಟವು ನಿಮ್ಮ ಜೀವನದ ದಿಕ್ಕನ್ನೇ ಬದಲಿಸಲಿದೆ. ವೃತ್ತಿಜೀವನದಲ್ಲಿ ಬಹುದೊಡ್ಡ ಅಭಿವೃದ್ಧಿ ಕಾಣುವಿರಿ. ಹಣಕಾಸಿನ ಕೊರತೆ ದೂರವಾಗಲಿದೆ.

ಸಿಂಹ ರಾಶಿ: ನಿಮ್ಮ ಅದಷ್ಟ ಚಿನ್ನದಂತೆ ಹೊಳೆಯಲಿದೆ. ವೈಯಕ್ತಿಕ ಸಂಬಂಧಗಳಲ್ಲಿನ ಬಿಕ್ಕಟ್ಟು ಪರಿಹಾರವಾಗಲಿದೆ. ಉನ್ನತ ಹುದ್ದೆ ನಿಮ್ಮದಾಗಲಿದೆ. 

ಮೇಷ ರಾಶಿ: ಈ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗಲಿದೆ. ವೃತ್ತಿಜೀವನದಲ್ಲಿ ಪ್ರಗತಿ ಕಾಣುವಿರಿ. ಹೊಸ ಅವಕಾಶಗಳನ್ನು ಹುಡುಕಿ ಬರಲಿವೆ.  

ಧನು ರಾಶಿ: ಹೊಸ ವೃತ್ತಿ ಮಾರ್ಗಗಳು ಸಿಗಲಿವೆ. ಉದ್ಯೋಗದಲ್ಲಿ ಬಡ್ತಿ ದೊರೆಯುವುದು. ಕಷ್ಟಗಳೆಲ್ಲ ಕಳೆದು ಸುಖ ಅನುಭವಿಸುವ ಸಮಯ ಆರಂಭವಾಗಲಿದೆ. 

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link