Photo gallery: ಭಾರತದಾದ್ಯಂತ ನವರಾತ್ರಿ ಆಚರಣೆ
![ಅಲಹಾಬಾದ್ನಲ್ಲಿ ಗಂಗಾ ನದಿಯಲ್ಲಿ ಭಕ್ತರು ಪವಿತ್ರ ಸ್ನಾನ ಮಾಡುತ್ತಾರೆ.](https://kannada.cdn.zeenews.com/kannada/sites/default/files/navratri1.jpg?im=FitAndFill=(500,286))
ಅಲಹಾಬಾದ್, ಅಕ್ಟೋಬರ್ 10, 2018 ರಲ್ಲಿ ನವರಾತ್ರಿ ಉತ್ಸವದ ಮೊದಲ ದಿನದಂದು ಭಕ್ತರು ಗಂಗಾ ನದಿಯ ದಡದಲ್ಲಿ ಪವಿತ್ರ ಸ್ನಾನ ಮಾಡಿದರು. (PTI Photo)
![ಅಹಮದಾಬಾದ್ನಲ್ಲಿರುವ ವೈಬ್ರಾಂಟ್ ನವರಾತ್ರಿ ಕಾರ್ಯಕ್ರಮದಲ್ಲಿ ಕಲಾವಿದರಿಂದ ಗರ್ಭಾ ನೃತ್ಯ](https://kannada.cdn.zeenews.com/kannada/sites/default/files/navratri2.jpg?im=FitAndFill=(500,286))
ಅಹಮದಾಬಾದ್ನಲ್ಲಿರುವ ವೈಬ್ರಾಂಟ್ ನವರಾತ್ರಿ ಕಾರ್ಯಕ್ರಮದಲ್ಲಿ ಕಲಾವಿದರಿಂದ ಗರ್ಭಾ ನೃತ್ಯ ಮಾಡಿದರು. (PTI Photo)
![ಮಿರ್ಜಾಪುರದ ವಿಂಧ್ಯಾವಾಶಿಣಿ ದೇವಸ್ಥಾನದಲ್ಲಿ ಭಕ್ತರು](https://kannada.cdn.zeenews.com/kannada/sites/default/files/navratri3.jpg?im=FitAndFill=(500,286))
ಮಿರ್ಜಾಪುರದ ವಿಂಧ್ಯಾವಾಶಿಣಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಲು ಸಾಲುಗಟ್ಟಿ ನಿಂತಿರುವ ಭಕ್ತರು. (PTI Photo)
ಅಮೃತಸರದಲ್ಲಿರುವ ದುರ್ಗಿಯಾನ ದೇವಾಲಯದಲ್ಲಿ ನವರಾತ್ರಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲು ಹರಿದು ಬಂದಿರುವ ಜನಸಾಗರ. (PTI Photo)
ಜಬಲ್ಪುರದ ಖೇರ್ಮಯಿ ದೇವಸ್ಥಾನದಲ್ಲಿ ನವರಾತ್ರಿ ವಿಶೇಷ ಪೂಜೆ ಸಲ್ಲಿಸಲು ಬಂದಿರುವ ಜನರು. (PTI Photo)
ಜಮ್ಮುವಿನಿಂದ 45 ಕಿ.ಮೀ ದೂರದಲ್ಲಿರುವ ಕತ್ರಾದಲ್ಲಿ ನವರಾತ್ರಿ ಉತ್ಸವದ ಮೊದಲ ದಿನದಂದು(ಅಕ್ಟೋಬರ್ 10) ಮೆರವಣಿಗೆಯಲ್ಲಿ ಕಲಾವಿದರಿಂದ ನೃತ್ಯ. (PTI Photo)