ನಯನತಾರಾ ಐಷಾರಾಮಿ ಬಂಗಲೆಯನ್ನು ನೋಡಿದ್ದೀರಾ.. ವೈರಲ್ ಆಯ್ತು ಇನ್‌ಸೈಡ್‌ ಫೋಟೋ !

Tue, 02 Jul 2024-11:03 am,

ನಯನತಾರಾ ಮತ್ತು ವಿಘ್ನೇಶ್‌ ಶಿವನ್‌ ಭವ್ಯ ಬಂಗಲೆಯಲ್ಲಿ ವಾಸಿಸುತ್ತಾರೆ. ಇದು ನೋಡಲು ಅರಮನೆಯಂತಿದೆ. 

ಇಂದು ನಾವು ನಿಮಗೆ ನಟಿಯ ಐಷಾರಾಮಿ ಮನೆಯ ಒಳಾಂಗಣವನ್ನು ತೋರಿಸಲಿದ್ದೇವೆ.

ನಯನತಾರಾ ಈ ಮನೆಯಲ್ಲಿ ಜಿಮ್, ಸ್ವಿಮ್ಮಿಂಗ್ ಪೂಲ್ ಜೊತೆಗೆ ಥಿಯೇಟರ್‌ನಂತಹ ಸೌಲಭ್ಯಗಳಿವೆ.

ನಯನತಾರಾ ಮನೆಯ ಇಂಟೀರಿಯರ್ ಅಂತೂ ಅದ್ಭುತವಾಗಿದೆ. 

ನಯನತಾರಾ ಮತ್ತು ವಿಘ್ನೇಶ್ ಸುಮಾರು 5 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ವಿವಾಹವಾದರು. ಇಬ್ಬರೂ ಈಗ ಅವಳಿ ಮಕ್ಕಳ ಪೋಷಕರಾಗಿದ್ದಾರೆ.

ತಮಿಳು ಮಾತ್ರವಲ್ಲದೆ ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲೂ ನಯನತಾರಾ ಜನಪ್ರಿಯ ನಟಿ. 

ಜವಾನ್ ಚಿತ್ರದ ಮೂಲಕ ನಯನತಾರಾ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು.   

ಇದಾದ ನಂತರ ಕನ್ನಡದ ‘ಟಾಕ್ಸಿಕ್’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. 

ಕೆಲ ದಿನಗಳ ಹಿಂದೆ ನಿರ್ದೇಶಕ ಶಂಕರ್ ಅವರ ಪುತ್ರಿ ಅದಿತಿ ಶಂಕರ್ ಅಭಿನಯದ ನೆಸಿಪ್ಪಾಯ ಚಿತ್ರದ ಕಾರ್ಯಕ್ರಮವೊಂದು ನಡೆದಿತ್ತು. ನಯನತಾರಾ ವಿಶೇಷ ಅತಿಥಿಯಾಗಿದ್ದರು.

ಕೆಲವು ತಿಂಗಳ ಹಿಂದೆ ನಯನ ತನ್ನದೇ ಆದ ಕಾಸ್ಮೆಟಿಕ್ಸ್ ಬ್ರ್ಯಾಂಡ್ ಆರಂಭಿಸಿದರು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link